ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಾವಕಾಶ... ಅಲ್ಲಲ್ಲಿ

Last Updated 23 ಜನವರಿ 2011, 19:30 IST
ಅಕ್ಷರ ಗಾತ್ರ

ಸೌಥ್ ಸೆಂಟ್ರಲ್ ರೈಲ್ವೆ
ಸೌಥ್ ಸೆಂಟ್ರಲ್ ರೈಲ್ವೆ (ಎಸ್‌ಸಿಆರ್)ನಲ್ಲಿ 8730 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-02-2011.
1) ಹುದ್ದೆ ಹೆಸರು: ಟ್ರ್ಯಾಕ್‌ಮನ್-ಒಟ್ಟು ಹುದ್ದೆ: 5005
2) ಹುದ್ದೆ ಹೆಸರು: ಯಾರ್ಡ್ ಪಾಟರ್-ಒಟ್ಟು ಹುದ್ದೆ: 1100
3) ಹುದ್ದೆ ಹೆಸರು: ಹೆಲ್ಪರ್-11-ಒಟ್ಟು ಹುದ್ದೆ: 2061
4) ಹುದ್ದೆ ಹೆಸರು: ಹಮಾಲ್-ಒಟ್ಟು ಹುದ್ದೆ: 380
5) ಹುದ್ದೆ ಹೆಸರು: ಸಫಾಯಿವಾಲಾ-ಒಟ್ಟು ಹುದ್ದೆ: 139
6) ಹುದ್ದೆ ಹೆಸರು: ಪಿಯೊನ್-ಒಟ್ಟು ಹುದ್ದೆ: 45
ವೇತನ ಶ್ರೇಣಿ: ರೂ. 5200-20200/-
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ  33 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಅಭ್ಯರ್ಥಿಯು 10ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ಸಂಬಂಧಪಟ್ಟ ಟ್ರೇಡ್‌ಗಳಲ್ಲಿ ಐಟಿಐ ಮಾಡಿರಬೇಕು ಅಥವಾ ತತ್ಸಮಾನ.
ಆಯ್ಕೆ ವಿಧಾನ: ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆ
ಅರ್ಜಿ ಶುಲ್ಕ: ರೂ. 40/-
ವಿಳಾಸ: ಅಸಿಸ್ಟೆಂಟ್ ಪರ್ಸನಲ್ ಆಫೀಸರ್ (ರಿಕ್ರೂಟ್‌ಮೆಂಟ್), ರೈಲ್ವೆ
ರಿಕ್ರೂಟ್‌ಮೆಂಟ್ ಸೆಲ್, ರೈಲ್ ನಿಲಯಂ, ಸೌಥ್ ಸೆಂಟ್ರಲ್ ರೈಲ್ವೆ, ಸಿಕಂದರಬಾದ್-500071
ಹೆಚ್ಚಿನ ಮಾಹಿತಿಗೆ www.scr.indianrailways.gov.in ವೆಬ್‌ಸೈಟ್ ಸಂಪರ್ಕಿಸಿ.

ಬಾರ್ಡರ್ ಸೆಕ್ಯೂರಿಟಿ ಫೋರ್ಸ್
ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್‌ಎಫ್)ನಲ್ಲಿ 434 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-02-2011. ಪರೀಕ್ಷಾ ದಿನಾಂಕ: 28-03-2011.
ಹುದ್ದೆ ಹೆಸರು: ಹೆಡ್ ಕಾನ್‌ಸ್ಟೇಬಲ್ (ರೇಡಿಯೊ ಆಪರೇಟರ್)
ಒಟ್ಟು ಹುದ್ದೆ: 377
ವಿದ್ಯಾರ್ಹತೆ: ಮೆಟ್ರಿಕುಲೇಷನ್ ಅಥವಾ ಎರಡು ವರ್ಷದ ಐಟಿಐ ಸರ್ಟಿಫಿಕೇಟ್ (ರೇಡಿಯೊ ಹಾಗೂ ಟಿವಿ) ಅಥವಾ ಎಲೆಕ್ಟ್ರಾನಿಕ್ಸ್ ಅಥವಾ ಇಂಟರ್‌ಮೆಡಿಯೇಟ್ ಅಥವಾ 10+2.
ಹುದ್ದೆ ಹೆಸರು: ಹೆಡ್ ಕಾನ್‌ಸ್ಟೇಬಲ್ (ಫಿಟ್ಟರ್)
ಒಟ್ಟು ಹುದ್ದೆ: 07
ವಿದ್ಯಾರ್ಹತೆ: ಮೆಟ್ರಿಕುಲೇಷನ್ ಅಥವಾ ತತ್ಸಮಾನ. ಹಾಗೂ ಎಂಜಿನ್ ಫಿಟ್ಟರ್ ಅಥವಾ ಡಿಸೆಲ್ ಮೆಕಾನಿಕ್ ಅಥವಾ ಆಟೊಮೊಬೈಲ್ ಅಥವಾ ಮೋಟಾರ್ ಮೆಕಾನಿಕ್‌ನಲ್ಲಿ ಎರಡು ವರ್ಷದ ಐಟಿಐ ಸರ್ಟಿಫಿಕೇಟ್.
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷ. 
ಹುದ್ದೆ ಹೆಸರು: ಅಸಿಸ್ಟೆಂಟ್ ಸಬ್‌ಇನ್‌ಸ್ಪೆಕ್ಟರ್ (ರೇಡಿಯೊ ಮೆಕಾನಿಕ್)
ಒಟ್ಟು ಹುದ್ದೆ: 50
ವಿದ್ಯಾರ್ಹತೆ: ಮೆಟ್ರಿಕ್. ಜೊತೆಗೆ ರೇಡಿಯೊ ಹಾಗೂ ಟಿವಿ ಟೆಕ್ನಾಲಜಿ ಅಥವಾ ಎಲೆಕ್ಟ್ರಾನಿಕ್ಸ್ ಅಥವಾ ಟೆಲಿಕಮ್ಯೂನಿಕೇಷನ್ ಅಥವಾ ಕಂಪ್ಯೂಟರ್ ಅಥವಾ ಎಲೆಕ್ಟ್ರಿಕಲ್ ಅಥವಾ ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ. ಅಥವಾ 10+2 ಅಥವಾ ಇಂಟರ್‌ಮೆಡಿಯೇಟ್.
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವೇತನ ಶ್ರೇಣಿ: ರೂ. 5200-20200/-
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ
ಅರ್ಜಿ ಶುಲ್ಕ: ರೂ. 50/-
ವಿಳಾಸ: ದಿ ಡಿಐಜಿ/ಕಮಾಂಡೆಂಟ್, ಬಿಎಸ್‌ಎಫ್ ಎಸ್‌ಟಿಎಸ್, ಯಲಹಂಕ, ಬೆಂಗಳೂರು (ಕರ್ನಾಟಕ)-560064.
ಹೆಚ್ಚಿನ ಮಾಹಿತಿಗೆ www.bsf.nic.in ವೆಬ್‌ಸೈಟ್ ಸಂಪರ್ಕಿಸಿ.

ಅಗ್ರಿಕಲ್ಚರಲ್ ಸೈಂಟಿಸ್ಟ್ ರಿಕ್ರೂಟ್‌ಮೆಂಟ್
ಅಗ್ರಿಕಲ್ಚರಲ್ ಸೈಂಟಿಸ್ಟ್ ರಿಕ್ರೂಟ್‌ಮೆಂಟ್ ಬೋರ್ಡ್ (ಎಎಸ್‌ಆರ್‌ಬಿ)ನಲ್ಲಿ 27 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು 22-05-2011ರಂದು ಪರೀಕ್ಷೆ ನಡೆಸಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-02-2011.
1) ಹುದ್ದೆ ಹೆಸರು: ಅಡ್ಮಿನಿಸ್ಟ್ರೇಟಿವ್ ಆಫೀಸರ್
ಒಟ್ಟು ಹುದ್ದೆ: 19
2) ಹುದ್ದೆ ಹೆಸರು: ಫೈನಾನ್ಸ್ ಅಂಡ್ ಅಕೌಂಟ್ಸ್ ಆಫೀಸರ್
ಒಟ್ಟು ಹುದ್ದೆ: 08
ವೇತನ ಶ್ರೇಣಿ: ರೂ. 15600-39100/-
ಅರ್ಜಿ ಶುಲ್ಕ: ರೂ. 500/-
ಅರ್ಜಿ ಸಲ್ಲಿಸಲು ವಿಳಾಸ: ಕಂಟ್ರೋಲರ್‌ಆಫ್
ಹೆಚ್ಚಿನ ಮಾಹಿತಿಗೆ www.sail.shine.com ಅಥವಾ www.sail.co.in ವೆಬ್‌ಸೈಟ್ ಸಂಪರ್ಕಿಸಿ.

ಯುನೈಟೆಡ್ ಬ್ಯಾಂಕ್
ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 80 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. 25-01-2011ರಿಂದ 12-02-2011ರವರೆಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ಹುದ್ದೆ ಹೆಸರು: ಚಾರ್ಟರ್ಡ್ ಅಕೌಂಟೆಂಟ್ ಒಟ್ಟು ಹುದ್ದೆ: 10 ವೇತನ ಶ್ರೇಣಿ: ಎಂಎಂಜಿ ಸ್ಕೇಲ್-111
ವಯೋಮಿತಿ: ಕನಿಷ್ಠ 27 ವರ್ಷ, ಗರಿಷ್ಠ 35 ವರ್ಷ.
ಹುದ್ದೆ ಹೆಸರು: ಇನ್‌ಫಾರ್ಮೇಷನ್ ಟೆಕ್ನಾಲಜಿ ಆಫೀಸರ್
ಒಟ್ಟು ಹುದ್ದೆ: 70
ವೇತನ ಶ್ರೇಣಿ: ಎಂಎಂಜಿ ಸ್ಕೇಲ್-11
ವಯೋಮಿತಿ: ಕನಿಷ್ಠ 25 ವರ್ಷ, ಗರಿಷ್ಠ 32 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಹೆಚ್ಚಿನ ಮಾಹಿತಿಗೆ  www.unitedbankofindia.com ವೆಬ್‌ಸೈಟ್ ಸಂಪರ್ಕಿಸಿ.

ಫುಡ್ ಕಾರ್ಪೊರೇಷನ್
ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ದಕ್ಷಿಣ ವಲಯ)ದಲ್ಲಿ 59 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-02-2011. ಪರೀಕ್ಷಾ ದಿನಾಂಕ: 08-05-2011.
 ಹುದ್ದೆ ಹೆಸರು: ಮ್ಯಾನೇಜ್‌ಮೆಂಟ್ ಟ್ರೈನಿ ಒಟ್ಟು ಹುದ್ದೆ: 59 ವೇತನ ಶ್ರೇಣಿ: ಸ್ಟೈಪೆಂಡ್ ರೂ. 8500/-. ತರಬೇತಿ ಮುಗಿದ ಬಳಿಕ ರೂ. 16400-40500/-
ವಯೋಮಿತಿ: 28 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಗುಂಪು ಚರ್ಚೆ ಹಾಗೂ ಸಂದರ್ಶನ ಅರ್ಜಿ ಶುಲ್ಕ: ರೂ. 300/- ಹೆಚ್ಚಿನ ಮಾಹಿತಿಗೆ www.specialtest.in/fci/ ವೆಬ್‌ಸೈಟ್ ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT