ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಎಂಆರ್‌ಎಫ್'ಗೆ ಉನ್ನತ ಶ್ರೇಣಿ

Last Updated 13 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಜೆ.ಡಿ.ಪವರ್ ಏಷ್ಯಾ ಫೆಸಿಫಿಕ್' ನಡೆಸುವ `ಗ್ರಾಹಕರ ತೃಪ್ತಿ' ಅಧ್ಯಯನದಲ್ಲಿ ಸತತ 4ನೇ ವರ್ಷ ಉನ್ನತ ಶ್ರೇಣಿ ಲಭಿಸಿದೆ ಎಂದು `ಎಂಆರ್‌ಎಫ್' ಹೇಳಿದೆ.

ಕಾರಿಗೆ ಯಾವ ಟಯರ್ ಬಳಸಲು ಗ್ರಾಹಕರು ಇಚ್ಛಿಸುತ್ತಾರೆ ಎಂಬುದನ್ನು ತಿಳಿಯುವುದೇ `ಟಯರ್ ಕಸ್ಟಮರ್ ಸ್ಯಾಟಿಸ್‌ಫ್ಯಾಕ್ಷನ್ ಇಂಡೆಕ್ಸ್'(ಟಿಸಿಎಸ್‌ಐ) ಉದ್ದೇಶ. 4568 ವಾಹನಗಳ ಮಾಲೀಕರ ಪ್ರತಿಕ್ರಿಯೆಯ ಈ ಅಧ್ಯಯನದಲ್ಲಿ ಉನ್ನತ ಶ್ರೇಣಿ ದೊರಕಿದೆ.

`ಎಂಆರ್‌ಎಫ್ ಕಾರ್ ರೇಡಿಯಲ್ಸ್'ಗೂ 13 ವರ್ಷದಲ್ಲಿ 10 ಬಾರಿ ಉನ್ನತ ಶ್ರೇಣಿ ಸಿಕ್ಕಿದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT