ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟಿಎಸ್: 30 ಪೈಸೆ ಕರೆ

Last Updated 7 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರಿ ದರ ಕಡಿತ ಕೊಡುಗೆ ಪ್ರಕಟಿಸಿರುವ `ಎಂಟಿಸ್~, ಸ್ಥಳೀಯ, ಎಸ್‌ಟಿಡಿ, ರೋಮಿಂಗ್, ಐಎಸ್‌ಡಿ ಕರೆ, ಎಸ್‌ಎಎಸ್ ಮತ್ತು ಡಾಟಾ ವಿನಿಮಯಕ್ಕೆ 30 ಪೈಸೆ ಶುಲ್ಕವನ್ನಷ್ಟೆ ವಿಧಿಸುತ್ತಿದೆ.

ಎಂಟಿಎಸ್ ಬ್ರಾಂಡ್‌ನಲ್ಲಿ ದೇಶದಲ್ಲಿ 1.60 ಕೋಟಿ ಗ್ರಾಹಕರನ್ನು ಹೊಂದಿರುವ ಸಿಸ್ಟೆಮಾ ಶ್ಯಾಮ್ ಟೆಲಿಸರ್ವಿಸಸ್, `ಫ್ಲಾಟ್ 30ಪಿ ಫಾರ್ ಎವೆರಿಥಿಂಗ್~ ಯೋಜನೆಯಡಿ ಈ ಕೊಡುಗೆ ಪರಿಚಯಿಸಿದೆ.

ಎಂಟಿಎಸ್ ಪ್ಲಾನೆಟ್‌ನ `ಸ್ಟಿಕ್ಕರ್ ಸಿ121~ ಮತ್ತು `ಎಂಟಿಸ್ ಎಫ್ 121~ ಮೊಬೈಲ್‌ನಲ್ಲಿ ಒಂದು ತಿಂಗಳು ಉಚಿತ ಫೇಸ್‌ಬುಕ್ ಸಂಪರ್ಕ ಸೌಲಭ್ಯವು ರೂ 50 ಮತ್ತು ರೂ 100 ರೀಚಾರ್ಜ್ ವೋಚರ್‌ನಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT