ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಇಜಿ: ತಯಾರಿಕಾ ಘಟಕ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಕೈಗಾರಿಕೆಗಳಿಗೆ ವಿದ್ಯುತ್ ಸೇವೆ ಹಾಗೂ ಮರುಬಳಕೆ ಇಂಧನ ಸೌಲಭ್ಯ ಒದಗಿಸುವಲ್ಲಿ ಮುಂಚೂಣಿಯಲ್ಲಿ ಇರುವ ಎಇಜಿ ಪವರ್ ಸಲ್ಯೂಷನ್ಸ್ ಸಂಸ್ಥೆಯು ಬೆಂಗಳೂರಿನಲ್ಲಿ ತನ್ನ ಮೊತ್ತಮೊದಲ ಪವರ್‌ಎಲೆಕ್ಟ್ರಾನಿಕ್ಸ್ ಕಾರ್ಖಾನೆ ಆರಂಭಿಸಿದೆ.

ಈ  ಘಟಕದಲ್ಲಿ ಸೋಲಾರ್ ಎನರ್ಜಿ ಇನ್ವರ್ಟ್‌ರ್ ಸಿರೀಸ್‌ನ-ಪಿವಿ250 ಮತ್ತು ಪಿವಿ500 ಉತ್ಪನ್ನಗಳನ್ನು ತಯಾ-ರಿಸಿ  ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಚ್. ಜೆ. ಕಯ್ಸರ್ ಹೇಳಿದ್ದಾರೆ.

ಈ ಕಾರ್ಖಾನೆಯು ವಾರ್ಷಿಕ 400 ಮೆಗಾವಾಟ್ ವಿ್ಯುತ್ ಉ್ಪಾದಿಸುವ ಸೋಲಾರ್ ಕ್ವರ್ಟರ್‌ಗಳ್ನು ತಯಾರಿಸುವ ಸಾಮರ್‌ಯ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT