ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಕ್ಸ್‌ಎನ್‌ನಲ್ಲಿ ಮಿನಿಟ್ ಟು...

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸಮಯ ಎಂದರೆ ದುಡ್ಡಿದ್ದಂತೆ ಹಾಗೂ ನಿಮ್ಮ ಅಮೂಲ್ಯ ಒಂದು ನಿಮಿಷದ ಬೆಲೆ ಈಗ ಒಂದು ಕೋಟಿ ರೂ! ಏಕೆಂದರೆ ಇಂಡಿಯಾಸ್ ಮಿನಿಟ್ ಟು ವಿನ್ ಇಟ್‌ನ ಎರಡನೇ ಆವೃತ್ತಿ ಬಂದಿದೆ.

ಇದು ಬುದ್ಧಿವಂತಿಕೆ ಉಪಯೋಗಿಸಿ ಆಡಬೇಕಾದ ಸುಲಭವಾದ  ಅಥವಾ ಸವಾಲುಗಳನ್ನು ಹೊಂದಿದ ಮೋಜು ಭರಿತವಾದ ಗೇಮ್ ಶೋ. ಗೌರವ್ ಕಪೂರ್ ಅವರ ಚಾಕಚಕ್ಯತೆಯ ಮಾತುಗಳೊಂದಿಗೆ ಒಂದು ಕೋಟಿ ರೂಪಾಯಿ ಬಹುಮಾನ ಗೆಲ್ಲಲು ಬಯಸುವವರು ಇದರಲ್ಲಿ 10 ಸ್ಪರ್ಧೆಗಳನ್ನು ಎದುರಿಸಲಿದ್ದಾರೆ.

ಶನಿವಾರ ರಾತ್ರಿ 8 ಗಂಟೆಗೆ ಎಎಕ್ಸ್‌ಎನ್‌ನಲ್ಲಿ `ಇಂಡಿಯಾಸ್ ಮಿನಿಟ್ ಟು ವಿನ್ ಇಟ್-2~ನಲ್ಲಿ ಆರಂಭವಾಗಲಿದೆ. ಮುಂದೆ ಪ್ರತಿ ಶನಿವಾರ, ಭಾನುವಾರ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT