ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕೆ-47 ನೋಂದಣಿ ಸಂಖ್ಯೆ 3.10 ಲಕ್ಷಕ್ಕೆ ಬಿಕರಿ

Last Updated 7 ಅಕ್ಟೋಬರ್ 2011, 19:35 IST
ಅಕ್ಷರ ಗಾತ್ರ

ಚಂಡೀಗಡ: ಕಾರು ನೋಂದಣಿ ಸಂಖ್ಯೆ ಎಕೆ-47ಗಾಗಿ ಶುಕ್ರವಾರ ಇಲ್ಲಿ ನಡೆದ ಹರಾಜಿನಲ್ಲಿ ಈ ಸಂಖ್ಯೆಯು ರೂ 3.10 ಲಕ್ಷ ಗಳಿಸಿಕೊಂಡಿದೆ.

ಎಕೆ-47 ಸಂಖ್ಯೆಗಾಗಿ ಪೈಪೋಟಿ ನಡೆಸಿದ 14 ಮಂದಿಯಲ್ಲಿ ಬಲ್‌ಬೀರ್ ಸಿಂಗ್ ಅವರು ರೂ 3.10 ಲಕ್ಷದ ಸವಾಲು ಒಡ್ಡಿದರು. ಕೊನೆಗೆ ಈ ದರವೇ ಅಂತಿಮ ಆಯಿತು. ವಿವಿಧ ಸಂಖ್ಯೆಗಾಗಿ ನಡೆದ ಹರಾಜಿನಲ್ಲಿ ಚಂಡೀಗಡ ನೋಂದಣಿ ಮತ್ತು ಪರವಾನಗಿ ಪ್ರಾಧಿಕಾರಕ್ಕೆ ರೂ 48 ಲಕ್ಷ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT