ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಐ ಕ್ರೋಡೀಕೃತ ನೀತಿ ಶೀಘ್ರವೇ ಪ್ರಕಟ

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಕಳೆದೊಂದು ವರ್ಷದಲ್ಲಿ ವಿದೇಶಿ ನೇರ ಹೂಡಿಕೆ(ಎಫ್‌ಡಿಐ)ಗೆ ಸಂಬಂಧಿಸಿ  ಬಹಳಷ್ಟು ಬದಲಾವಣೆಗಳಾಗಿದ್ದು, `ಕ್ರೋಡೀಕೃತ ಎಫ್‌ಡಿಐ-6ನೇ ಆವೃತ್ತಿ' ಇದೇ ವಾರ ಪ್ರಕಟಗೊಳ್ಳಲಿದೆ ಎಂದು`ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ'(ಡಿಐಪಿಪಿ) ಹೇಳಿದೆ.

2011-12ನೇ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ 3100 ಕೋಟಿ ಡಾಲರ್(ರೂ. 1.67 ಲಕ್ಷ ಕೋಟಿ) ವಿದೇಶಿ ನೇರ ಹೂಡಿಕೆ ಹರಿದುಬಂದಿದ್ದರೆ, ಪ್ರಸಕ್ತ ಹಣಕಾಸು ವರ್ಷದ ಅದೇ ಅವಧಿಯಲ್ಲಿ ಶೇ 33ರಷ್ಟು ಕುಸಿತವಾಗಿದೆ. 2100 ಕೋಟಿ ಡಾಲರ್(ರೂ.1.13 ಲಕ್ಷ ಕೋಟಿ)    `ಎಫ್‌ಡಿಐ' ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT