ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಟೆಲ್: ಮೊಬೈಲ್ ಮನಿ ಸೇವೆ ಪ್ರಾರಂಭ

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಂಚೂಣಿ ದೂರವಾಣಿ ಸೇವಾ ಸಂಸ್ಥೆ ಭಾರ್ತಿ ಏರ್‌ಟೆಲ್, ದೇಶದಾದ್ಯಂತ 300 ನಗರಗಳಲ್ಲಿ    `ಮೊಬೈಲ್ ಮನಿ~ ಸೇವೆ ಪ್ರಾರಂಭಿಸಿದೆ.

ಈ ಸೇವೆಯಡಿ ಏರ್‌ಟೆಲ್ ಗ್ರಾಹಕರು ತಮ್ಮ ಮೊಬೈಲ್ ಬಳಸಿ ವಿದ್ಯುತ್, ಅಡುಗೆ ಅನಿಲ, ಸೇರಿದಂತೆ ಬಹು ವಿಧ ಶುಲ್ಕಗಳನ್ನು ಪಾವತಿಸಬಹುದು.  `ಏರ್‌ಟೆಲ್ ಮನಿ ವ್ಯಾಲೆಟ್~ ಸೇವೆ ಪಡೆದಿರುವ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳಿಗೂ ನೇರವಾಗಿ  ನಗದು ವರ್ಗಾವಣೆ  ಮಾಡಿಕೊಳ್ಳಬಹುದು ಎಂದು ಏರ್‌ಟೆಲ್‌ನ ಮೊಬೈಲ್ ವಾಣಿಜ್ಯ ಸೇವಾ ವಿಭಾಗ (ಎಎಂಎಸ್‌ಎಲ್) ಹೇಳಿದೆ.

ಚಂದಾದಾರರು *400ೞ ಎಂದು ಡಯಲ್ ಮಾಡಿ, ಡಿಡಿಡಿ.ಜ್ಟಿಠಿಛ್ಝಿಞಟ್ಞಛಿ.ಜ್ಞಿ  ಅಂತರಜಾಲ ತಾಣಕ್ಕೆ ತೆರಳಿ ಅಥವಾ ಏರ್‌ಟೆಲ್ ಗ್ರಾಹಕ ಸೇವಾ ವಿಭಾಗವನ್ನು ಸಂಪರ್ಕಿಸುವ ಮೂಲಕ ಈ ಸೇವೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT