ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ರಾಜ್ಯಗಳಿಗೆ ‘ಸುಪ್ರೀಂ’ ನೋಟಿಸ್‌

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ):  ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ  ಆಯಾ ರಾಜ್ಯ­ಗಳ ಪಾತ್ರ ಏನು ಎಂದು ವಿವರಣೆ ಕೇಳಿ ಸುಪ್ರೀಂಕೋರ್ಟ್  ಗುರುವಾರ  ಏಳು ರಾಜ್ಯಗಳಿಗೆ ನೋಟಿಸ್‌ ಕಳಿಸಿದೆ.

ಅ. 29ರೊಳಗೆ ಉತ್ತ­ರಿಸು­ವಂತೆ ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ,  ಮಧ್ಯ ಪ್ರದೇಶ, ಜಾರ್ಖಂಡ್‌, ಛತ್ತೀಸ್‌ಗಡ, ಒಡಿಶಾ, ಮತ್ತು ಮಹಾ­ರಾಷ್ಟ್ರಕ್ಕೆ ನೋಟಿಸ್‌ ಜಾರಿ ಮಾಡಿದೆ. ನಿಕ್ಷೇಪ ಹಂಚಿಕೆ ಸಂಬಂಧ 4 ವಿಷಯಗಳ ಕುರಿತು ಪ್ರತಿಕ್ರಿಯಿ ಸಲು ಆಯಾ ರಾಜ್ಯಗಳಿಗೆ ಸುಪ್ರೀಂಕೋರ್ಟ್‌ ಪೀಠ ಸೂಚಿಸಿದೆ.

ಜಿಂದಾಲ್‌ ವಿಚಾರಣೆ: 2008ರಲ್ಲಿ ಜಾರ್ಖಂಡದ ಅಮರಕೊಂಡ ಮುರು­ಗ­ದಂಗಲ್ ಕಲ್ಲಿದ್ದಲು ನಿಕ್ಷೇಪ ಪಡೆಯಲು ಪಿತೂರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ನವೀನ್‌ ಜಿಂದಾಲ್‌ ಅವರನ್ನು ಸಿಬಿಐ ಗುರುವಾರ ಪ್ರಶ್ನೆಗೊಳಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT