ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಂ ಗೀತೆಗೆ ದಿವ್ಯಾ ಸಿದ್ಧತೆ

ಪಂಚರಂಗಿ
Last Updated 22 ಜುಲೈ 2013, 19:59 IST
ಅಕ್ಷರ ಗಾತ್ರ

`ಭಾಗ್ ಮಿಲ್ಕಾ ಭಾಗ್' ಚಿತ್ರದ ಅದ್ಭುತ ನಟನೆಯ ಮೂಲಕ ಮತ್ತೊಮ್ಮೆ ಬೆಳಕಿಗೆ ಬಂದಿರುವ ನಟಿ ದಿವ್ಯಾ ದತ್ತ ಇದೀಗ ಐಟಂ ಗೀತೆಗೆ ಹೆಜ್ಜೆ ಹಾಕಲು ಸಿದ್ಧತೆ ನಡೆಸಿರುವ ವರದಿಯಾಗಿದೆ. ತಮ್ಮ ಈ ನಿರ್ಧಾರದ ಕುರಿತು ಸ್ಪಷ್ಟ ನಿಲುವು ತೆಳೆದಿರುವ ದಿವ್ಯಾ ಚಿತ್ರ ಹಾಗೂ ಗೀತೆಯ ವಿಷಯವನ್ನು ಬಹಿರಂಗಪಡಿಸಿಲ್ಲ.

ತಮ್ಮ ಮೊದಲ ಐಟಂ ಗೀತೆ ಕುರಿತು ರೋಮಾಂಚನಗೊಂಡಿರುವ ದಿವ್ಯಾ ಅವರು `ಈ ಹಿಂದೆ ಎಂದೂ ನಿರ್ವಹಿಸದ ಪಾತ್ರವನ್ನು ನಾನೀಗ ಒಪ್ಪಿಕೊಂಡಿದ್ದೇನೆ. ಔಪಚಾರಿಕವಲ್ಲದ ಕಾರಣಕ್ಕಾಗಿ ನಾನು ಐಟಂ ಗೀತೆಯಲ್ಲಿ ಹೆಜ್ಜೆ ಹಾಕುತ್ತಿದ್ದೇನೆ' ಎಂದಿದ್ದಾರೆ.

ವೀರ್ ಝರಾ ಹಾಗೂ ಡೆಲ್ಲಿ-6 ಚಿತ್ರಗಳನ್ನು ನೋಡಿದವರಿಗೆ ವಿದ್ಯಾ ಅವರ ನರ್ತನದ ಕುರಿತೂ ತಿಳಿದಿರುತ್ತದೆ. ಇದೀಗ ಅವರ ಐಟಂ ನೃತ್ಯವನ್ನು ನೋಡುವ ಅವಕಾಶ ಚಿತ್ರ ರಸಿಕರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT