ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಡಿಎಫ್‌ಸಿ ಬಾಂಡ್

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೂಲ ಸೌಕರ್ಯ ಅಭಿವೃದ್ಧಿ ಹಣಕಾಸು ಸಂಸ್ಥೆಯು (ಐಡಿಎಫ್‌ಸಿ) ರೂ.5000 ಕೋಟಿ ಸಂಗ್ರಹಿಸಲು ಮೂಲ ಸೌಕರ್ಯ ಬಾಂಡ್‌ಗಳ ಎರಡನೇ ಭಾಗವನ್ನು ಸಾರ್ವಜನಿಕ ನೀಡಿಕೆಗೆ ಬಿಡುಗಡೆ ಮಾಡಿದೆ.

ಇವುಗಳ ಮುಖಬೆಲೆ  ರೂ.5000 ಆಗಿದೆ.ಈಬಾಂಡ್‌ಗಳಿಗೆ ಶೇ 8.70ರಷ್ಟು ಬಡ್ಡಿ ನೀಡಲಾಗುವುದು.  ಈ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವ ಹಣಕ್ಕೆ, ಪ್ರಸಕ್ತ ಹಣಕಾಸು ವರ್ಷದ ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವ ಆದಾಯದಲ್ಲಿ ರೂ.20 ಸಾವಿರದಷ್ಟು ಹೆಚ್ಚುವರಿ ಕಡಿತದ ಸೌಲಭ್ಯ ಇದೆ. ಈ ನೀಡಿಕೆಯು ಫೆಬ್ರುವರಿ 25ರವರೆಗೆ ಜಾರಿಯಲ್ಲಿ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT