ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ದಾಖಲೆ: ಆಳ್ವಾಸ್ ಕ್ಲಬ್ ಮೇಲುಗೈ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಉಡುಪಿ: ಮೂಡುಬಿದಿರೆಯ ಆಳ್ವಾಸ್ ತಂಡ ಎರಡನೆಯ ದಿನವಾದ ಶನಿವಾರವೂ ಮುನ್ನಡೆ ಕಾಯ್ದುಕೊಂಡಿದ್ದು ತಂಡದ ಮೂವರು ಅಥ್ಲೀಟುಗಳು ಅಜ್ಜರಕಾಡು ಕ್ರೀಡಾಂಗಣದಲ್ಲಿ ನೂತನ ದಾಖಲೆ ಬರೆದರು. ಕಾರ್ಪ್ ಬ್ಯಾಂಕ್ ಪ್ರಾಯೋಜಿತ ರಾಜ್ಯ ಜೂನಿಯರ್ ಹಾಗೂ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಐದು ದಾಖಲೆಗಳು ಮೂಡಿಬಂದವು.

ಆಳ್ವಾಸ್ ಕ್ರೀಡಾ ಕ್ಲಬ್‌ನ ಎಸ್.ಇ.ಶಂಶೀರ್, 18 ವರ್ಷದೊಳಗಿನ ಬಾಲಕರ ಲಾಂಗ್‌ಜಂಪ್‌ನಲ್ಲಿ 7.30 ಮೀಟರ್ ಜಿಗಿದು, ತಮ್ಮದೇ ಹೆಸರಿನಲ್ಲಿದ್ದ ಹಳೆಯ ದಾಖಲೆ (7.07 ಮೀ.) ಸುಧಾರಿಸಿದರು. ಎರಡನೇ ದಿನದ ಫಲಿತಾಂಶಗಳು (ಚಿನ್ನ ಗೆದ್ದವರು):

ಪುರುಷರು: 400 ಮೀ. ಓಟ: ಬಸಪ್ಪ (ಎಂಇಜಿ) ಕಾಲ-49.5 ಸೆ.; 1500 ಮೀ.: ಮಣಿಕಂಠ (ಎಂಇಜಿ) ಕಾಲ-4.07.9 ಸೆ.; 5000 ಮೀ: ಶಾನವ್ಾ (ಎಂಇಜಿ), ಕಾಲ-15ನಿ.31.8 ಸೆ.; 110 ಮೀ. ಹರ್ಡಲ್ಸ್: ಎಂ.ಕ್ರಿಷ್ ಬಿಥೋವನ್ (ಆಳ್ವಾಸ್), ಕಾಲ: 15.3 ಸೆ.; ಹೈಜಂಪ್: ಎಂ.ಕ್ರಿಷ್ ಬಿಥೋವನ್, ಎತ್ತರ: 2 ಮೀ.; 400 ಮೀಟರ್ ರಿಲೇ: ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್, ಮೂಡುಬಿದಿರೆ, ಕಾಲ-43.1 ಸೆ.

20 ವರ್ಷದೊಳಗಿನವರು: 110 ಮೀ ಹರ್ಡಲ್ಸ್: ಸುಮಂತ್ (ಡಿಎಎ, ತುಮಕೂರು) ಕಾಲ 14.8 ಸೆ.; 400 ಮೀ. ಹರ್ಡರ್ಲ್ಸ್: ಗಣೇಶ್ ಆರ್.ನಾಯಕ್ (ಚಾಲುಕ್ಯ ಸ್ಪೋರ್ಟ್ಸ್ ಕ್ಲಬ್, ಬಾದಾಮಿ), ಕಾಲ: 55.6 ಸೆ.; ಜಾವೆಲಿನ್ ಎಸೆತ: ರವಿರಾಜ್ (ಆಳ್ವಾಸ್) ದೂರ 54.77 ಮೀ.; ಹೈಜಂಪ್: ಚೇತನ್ ಬಿ. (ಯಂಗಸ್ಟರ್ಸ್ ಸ್ಪೋರ್ಟ್ಸ್ ಕ್ಲಬ್, ಬೆಂಗಳೂರು), ಎತ್ತರ: 2.08 ಮೀ. ನೂತನ ದಾಖಲೆ; ಡಿಸ್ಕಸ್ ಎಸೆತ: ಸುಧೀರ್ ಶಿರದೋನೆ (ಆಳ್ವಾಸ್ ) ದೂರ: 39.28 ಮೀ.; ಡೆಕಥ್ಲಾನ್: ನಾಗೇಂದ್ರ ಪ್ರಸಾದ್ (ಆಳ್ವಾಸ್ ) 5133 ಪಾಯಿಂಟ್ಸ್;  400 ಮೀ. ರಿಲೇ: ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್, ಕಾಲ 43.4 ಸೆ.

18 ವರ್ಷದೊಳಗಿನವರು: 1500 ಮೀ: ಭೀಮಪ್ಪ ಎಂ.ಪಿ. (ಡಿಎಎ ದಕ) ಕಾಲ-2.22.6 ಸೆ.; 10 ಸಾವಿರ ಮೀ. ನಡಿಗೆ: ಅಕ್ಷಯ್ ಬಿ. ತಳವಾರ  (ಎಸ್‌ಎಐ, ಧಾರವಾಡ) ಕಾಲ: 55 ನಿ.23.9 ಸೆ.: ಪೋಲ್‌ವಾಲ್ಟ್: ರಂಜಿತ್ ಕುಮಾರ್ (ಡಿಎಎ, ಉಡುಪಿ) ಎತ್ತರ: 2.60 ಮೀ.: ಹ್ಯಾಮರ್ ಎಸೆತ: ರಾಜು (ಚಾಲುಕ್ಯ ಸ್ಪೋರ್ಟ್ಸ್ ಕ್ಲಬ್) ದೂರ: 39.31 ಮೀ.; ಮೆಡ್ಲೆ ರಿಲೇ: ಡಿವೈಎಸ್‌ಎಸ್. ಬೆಂಗಳೂರು, ಕಾಲ: 2 ನಿ.04.6 ಸೆ.; ಒಕ್ಟಾಥ್ಲಾನ್: ಸಿದ್ಧಾರ್ಥ ಮಸ್ದಂ (ಎಸ್‌ಎಐ, ಧಾರವಾಡ) 4142 ಪಾಯಿಂಟ್ಸ್.

16 ವರ್ಷದೊಳಗಿನವರು: ಮೆಡ್ಲೆ ರಿಲೆ: ವಿಜಾಪುರ, ಕಾಲ: 2ನಿ.07.6 ಸೆ.. ಹ್ಯಾಮರ್ ಎಸೆತ: ಗವಿ ಸ್ವಾಮಿ        (ಚಾಲುಕ್ಯ ಸ್ಪೋರ್ಟ್ಸ್ ಕ್ಲಬ್) ದೂರ-48.70 ಮೀ., ನೂತನ ದಾಖಲೆ.  
14 ವರ್ಷದೊಳಗಿನವರು: 100 ಮೀ. ಓಟ: ವಿನಾಯಕ್ (ದ.ಕ.), ಕಾಲ:11.9 ಸೆ. ; 600 ಮೀ. ಓಟ: ಹನುಮಂತ್ ಆರ್.ಟಿ. (ಡಿವೈಎಸ್‌ಎಸ್, ವಿದ್ಯಾನಗರ), ಕಾಲ: 1ನಿ.31.03 ಸೆ.;

ಮಹಿಳೆಯರ ವಿಭಾಗ: 400 ಮೀ ಓಟ: ಶ್ರುತಿ ಟಿ.ಆರ್. (ಡಿಎಎ ಶಿವಮೊಗ್ಗ) ಕಾಲ-58.1 ಸೆ.: 800 ಮೀ: ಮಮತಾ ಕೆ.ಸಿ. (ಆಳ್ವಾಸ್) ಕಾಲ-2ನಿ.26.3 ಸೆ.; 1500 ಮೀ: ಮಮತಾ ಕೆ.ಸಿ., ಕಾಲ: 5ನಿ. 04.9 ಸೆ.:

5000 ಮೀ: ಶಬೀನಾ (ಆಳ್ವಾಸ್) ಕಾಲ-18.54.5 ಸೆ.; 100 ಮೀ ಹರ್ಡರ್ಲ್ಸ್: ಶ್ರೀಮಾ ಪ್ರಿಯದರ್ಶಿನಿ (ಆಳ್ವಾಸ್) ಕಾಲ-14.9 ಸೆ.; 10,000 ಮೀ. ನಡಿಗೆ: ಆಶಾ ಕೆ.ಬಿ. (ದ.ಕ.) ಕಾಲ: 08.58.9 ಸೆ.; ಷಾಟ್‌ಪಟ್: ಸುಷ್ಮಾ (ಡಿವೈಎಸ್‌ಎಸ್, ಮೈಸೂರು) ದೂರ: 11.62 ಮೀ.;  400 ಮೀ ರಿಲೆ: ಇಂಡೋ ಜರ್ಮನ್ ತಂಡ ಕಾಲ: 50.0ಸೆ. : ಡಿಸ್ಕರ್ಸ್ ಎಸೆತ: ಸುಷ್ಮಾ (ಮೈಸೂರು) ದೂರ: 35.78 ಮೀ.

20 ವರ್ಷದೊಳಗಿನವರು: 1500 ಮೀ ಓಟ: ಶೃದ್ಧಾರಾಣಿ ಎಸ್.ದೇಸಾಯಿ (ಡಿವೈಎಸ್‌ಎಸ್, ಮೈಸೂರು), ಕಾಲ: 4ನಿ.57.6 ಸೆ.; 3000 ಮೀ ಓಟ: ಶ್ರದ್ಧಾರಾಣಿ ಎಸ್. ದೇಸಾಯಿ, ಕಾಲ: 10.29.0 ಸೆ.; 100 ಮೀ. ಹರ್ಡಲ್ಸ್: ಪ್ರಜ್ಞಾ ಎಸ್. ಪ್ರಕಾಶ್ (ಇಂಡೋ ಜರ್ಮನ್), ಕಾಲ: 15 ಸೆ.: 400 ಮೀ ಹರ್ಡರ್ಲ್ಸ್: ರಾಣಿ ಜಾರ್ಜ್ (ಡಿವೈಎಸ್‌ಎಸ್, ಮೈಸೂರು) ಕಾಲ: 56.4 ಸೆ.; ಹೈಜಂಪ್: ಕರೋಲ್ ರಿಯಾನಾ (ಡಿಎಎ, ದ.ಕ.) ಎತ್ತರ: 1.50 ಮೀ.. ಶಾಟ್‌ಫುಟ್: ಕಾವ್ಯಾ ಪ್ರಭು (ಡಿಎಎ, ಉಡುಪಿ) ದೂರ: 9.66 ಮೀ.

18 ವರ್ಷದೊಳಗಿನವರು: 400 ಮೀ: ನಿತ್ಯಾಶ್ರೀ (ಟಿ.ಎಸ್.ಆರ್.ಎ.ಬಾಗಲಕೋಟೆ), ಕಾಲ-1ನಿ.01.7 ಸೆ.; 800 ಮೀ: ಸುಜಾತಾ ಎ.ಎಸ್. (ಆಳ್ವಾಸ್), ಕಾಲ: 2ನಿ.22.9 ಸೆ.; 1500 ಮೀ: ಸುಪ್ರೀತಾ (ಆಳ್ವಾಸ್) ಕಾಲ-5.02.8 ಸೆ.;  5000 ಮೀ. ನಡಿಗೆ: ರಾಣಿ ಕೆ.ಬಿ. (ದ.ಕ.) ಕಾಲ: 30.14.3 ಸೆ.;  100 ಮೀ. ಹರ್ಡಲ್ಸ್: ಮೇಘನಾ ಶೆಟ್ಟಿ (ಇಂಡೋ ಜರ್ಮನ್) ಕಾಲ: 16 ಸೆ.; ಪೋಲ್‌ವಾಲ್ಟ್: ಪ್ರೀತಿ (ಆಳ್ವಾಸ್) ಎತ್ತರ: 2.66 ಮೀ., ನೂತನ ದಾಖಲೆ.

16 ವರ್ಷದೊಳಗಿನವರು: 100 ಮೀ: ಎಸ್.ಪ್ರಣೀತಾ ಪ್ರದೀಪ್ (ಇಂಡೋ ಜರ್ಮನ್), ಕಾಲ: 12.5 ಸೆ.; 400 ಮೀ: ವರ್ಷಾ ಆರ್. ( ಡಿಎಎ ದ.ಕ.), ಕಾಲ-1ನಿ.00.0 ಸೆ.;  ಲಾಂಗ್‌ಜಂಪ್: ಎಸ್. ಪ್ರಣೀತಾ ಪ್ರದೀಪ್, ದೂರ: 5.26 ಮೀ.; ಷಾಟ್‌ಪಟ್: ನಮಿತಾ ಜಿ.ಕೆ. (ಆಳ್ವಾಸ್), ದೂರ: 11.16 ಮೀ.
14 ವರ್ಷದೊಳಗಿನವರು: 600 ಮೀ ಓಟ: ವೆನೆಸ್ಸಾ (ದ.ಕ.) ಕಾಲ: 1.43.6 ಸೆ.: ಎತ್ತರ ಜಿಗಿತ: ಜಿ.ಅನ್ನಪೂರ್ಣ    (ಯಂಗಸ್ಟರ್ಸ್ ಸ್ಪೋರ್ಟ್ ಕ್ಲಬ್) ಎತ್ತರ: 1.38 ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT