ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಐಬಿಎಚ್‌ಎಫ್‌ಎಲ್' ನಿವ್ವಳ ಲಾಭ ರೂ.1266 ಕೋಟಿ

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಇಂಡಿಯ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿ.'(ಐಬಿಎಚ್‌ಎಫ್‌ಎಲ್) 2012-13ನೇ ಹಣಕಾಸು ವರ್ಷದಲ್ಲಿ ರೂ.1265.99 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಲಾಭ ರೂ.1006.37 ಕೋಟಿಗೆ ಹೋಲಿಸಿದಲ್ಲಿ ಶೇ 25.59ರಷ್ಟು ಪ್ರಗತಿ ದಾಖಲಿಸಿದೆ.

ವಾರ್ಷಿಕ ವರಮಾನ ರೂ.3,827.68 ಕೋಟಿಯಿಂದ ರೂ.4,777.87 ಕೋಟಿಗೆ (ಶೇ 24.82) ಹೆಚ್ಚಿದೆ. ರೂ.40.19 ಪ್ರತಿ ಷೇರಿನ ಗಳಿಕೆಯಾಗಿದ್ದು, 2012-13ನೇ ಸಾಲಿಗೆ ಒಟ್ಟು ರೂ.20ರ ಲಾಭಾಂಶ ನೀಡಲಾಗುತ್ತಿದೆ ಎಂದು ಮುಂಬೈ ಮೂಲದ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT