ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಚೂರು

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹಡಗಿನ ಪ್ರತಿಕೃತಿ

ಹಾಲೆಂಡ್‌ನ ಯೊಹಾನ್ ಹ್ಯೂಬರ್ಸ್‌ `ಬಿಬ್ಲಿಕಲ್ ನೋವಾಸ್ ಆರ್ಕ್~ ಹಡಗಿನ ಪ್ರತಿಕೃತಿಯನ್ನು ನಿರ್ಮಿಸಿದ. ಆಕಾರದಲ್ಲಿ ಮೂಲ ಹಡಗಿನ ಅರ್ಧದಷ್ಟಿದ್ದ ಅದು 137 ಮೀಟರ್ ಉದ್ದವಿದೆ.
 
ಅದರಲ್ಲಿ ಹುಲಿ, ಮೊಸಳೆ, ಜಿರಾಫೆ, ಆನೆ ಮೊದಲಾದ ಪ್ರಾಣಿಗಳ ಪ್ರತಿಕೃತಿಗಳೂ ಇರುವುದು ವಿಶೇಷ. 2012ರಲ್ಲಿ ಲಂಡನ್‌ನಲ್ಲಿ ನಡೆಯಲಿರುವ ಬೇಸಿಗೆ ಒಲಿಂಪಿಕ್ ವೇಳೆ ಥೇಮ್ಸ ನದಿಯಲ್ಲಿ ಈ ಹಡಗನ್ನು ಚಲಿಸುವುದು ಯೊಹಾನ್ ಉದ್ದೇಶ.
 

ಪೋರ್ಶೆ ಕಾರಿಗೆ ಅಗ್ಗದ ಬೆಲೆ

ಅಮೆರಿಕದ ಮೋಟಾರಿಸ್ಟ್ ಒಬ್ಬ ಇತ್ತೀಚೆಗೆ ತನ್ನ ಪ್ರತಿಷ್ಠಿತ ಪೋರ್ಶೆ ಕಾರನ್ನು ಕೇವಲ ಒಂದು ಲಕ್ಷ ಡಾಲರ್‌ಗೆ ಮಾರಿದ. ಎಂಜಿನ್‌ನ ಸಮಸ್ಯೆ ಇದ್ದ ಕಾರಣಕ್ಕೆ ಗನ್ ಕ್ಲಬ್‌ನವರು ಗುಂಡಿಕ್ಕುವ ಅಭ್ಯಾಸಕ್ಕೆಂದು ಆ ಕಾರನ್ನು ಅಷ್ಟು ಕಡಿಮೆ ಬೆಲೆಗೆ ಮಾರಿದ್ದು. ಕ್ಲಬ್‌ನ ಶೂಟರ್‌ಗಳೀಗ ಪ್ರತಿಷ್ಠಿತ ಕಾರಿಗೆ ಗುರಿಯಿಟ್ಟು ಗುಂಡು ಹೊಡೆಯುತ್ತಿದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT