ನವದೆಹಲಿ, (ಐಎಎನ್ಎಸ್): ರಕ್ತ ಪರೀಕ್ಷೆಯ ವರದಿಗಳು ನಟ ಅಮಿತಾಭ್ ಬಚ್ಚನ್ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಿರುವುದನ್ನು ತೋರಿಸುತ್ತಿದ್ದು, ಈಗ ಮತ್ತೊಮ್ಮೆ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿಲ್ಲ. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಭಾನುವಾರ ಕೆಲವು ಹೆಜ್ಜೆಗಳನ್ನು ನಡೆದಿದ್ದೇನೆ ಎಂದಿರುವ ಬಚ್ಚನ್ ಅವರು, ಎಂದು ಆಸ್ಪತ್ರೆಯಿಂದ ಬಿಡುಗಡೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.