ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒರಿಸ್ಸಾ ಚುನಾವಣೆಯಲ್ಲಿಕಾಂಗ್ರೆಸ್‌ಗೆ ಮೇಲುಗೈ

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

ಶುಕ್ರವಾರ, 10-6-1961

ಒರಿಸ್ಸಾ ಚುನಾವಣೆಯಲ್ಲಿಕಾಂಗ್ರೆಸ್‌ಗೆ ಮೇಲುಗೈ
ಕಟಕ್, ಜೂನ್ 9
- ಒರಿಸ್ಸಾ ವಿಧಾನ ಸಭೆಯ 140 ಸ್ಥಾನಗಳಿಗೆ ನಡೆದ ಮಧ್ಯಕಾಲಿಕ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಗಣತಂತ್ರ ಪರಿಷತ್‌ನ ನಡುವೆ ತೀವ್ರ ಸ್ಪರ್ಧೆ ನಡೆದಿದೆ.

ಶನಿವಾರ ಬೆಳಗಿನ ಜಾವ 1 ಗಂಟೆವರೆಗೆ 65 ಸ್ಥಾನಗಳ ಫಲಿತಾಂಶಗಳು ಪ್ರಕಟವಾಗಿದ್ದಿತು. ಕಾಂಗ್ರೆಸ್‌ಗೆ 34, ಗಣತಂತ್ರ ಪರಿಷತ್‌ಗೆ 24, ಕಮ್ಯುನಿಸ್ಟರಿಗೆ 2, ಪಿಎಸ್‌ಪಿಗೆ 3 ಸ್ಥಾನ ದೊರಕಿವೆ.

ನೀರಾ ಕೇಂದ್ರ: ರದ್ದು ನಿರ್ಧಾರ
ಬೆಂಗಳೂರು, ಜೂನ್ 9- ರಾಜ್ಯದಲ್ಲಿರುವ ನೀರಾ ಕೇಂದ್ರಗಳನ್ನು ರದ್ದುಗೊಳಿಸಬೇಕೆಂಬ ಸರ್ಕಾರದ ನಿರ್ಧಾರ ಕುರಿತು ಪುನರ್ ಆಲೋಚನೆ ನಡೆಯುವ ಸಂಭವವಿದೆಯೆಂದು ಅಧಿಕೃತ ವಲಯಗಳಿಂದ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT