ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ಗೆ ಗಗನ್

Last Updated 6 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕರ್ನಾಟಕದ ಎ.ಪಿ. ಗಗನ್ ಅವರಿಗೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಲಭಿಸಿದೆ. 1500ಮೀ. ಫ್ರಿ ಸ್ಟೈಲ್‌ನಲ್ಲಿ ಸ್ಪರ್ಧಿಸುವ ಗಗನ್‌ಗೆ ವಿಶ್ವ ಈಜು ಫೆಡರೇಷನ್ (ಫಿನಾ) ಈ ಅವಕಾಶ ನೀಡಿದೆ.

ಆದರೆ, ವೀರಧವಳ್ ಖಾಡೆ, ಸಂದೀಪ್ ಸೆಜ್ವಾಲ್, ಆ್ಯರನ್ ಡಿಸೋಜಾ ಹಾಗೂ ಸೌರಭ್ ಸಾಂಗ್ವೇಕರ್ ಅವರನ್ನು ಫಿನಾ ಪರಿಗಣಿಸಿಲ್ಲ.

`ನನ್ನ ಕನಸು ನನಸಾಗುತ್ತಿದೆ. ಏನು ಹೇಳಬೇಕೆಂಬುದು ಈ ಕ್ಷಣದಲ್ಲಿ ಗೊತ್ತಾಗುತ್ತಿಲ್ಲ~ ಎಂದು ಗಗನ್ ಸಂತಸ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT