ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯ ಬೆಳವಣಿಗೆಯಲ್ಲ

‘ಗೂಂಡಾ ಕಾಯ್ದೆ’ ವಿಸ್ತರಣೆ
ಅಕ್ಷರ ಗಾತ್ರ

ಗೂಂಡಾ ಕಾಯ್ದೆ ಪ್ರಕಾರ ಅಪರಾಧ ಎಸಗಿದ ಅಥವಾ ಎಸಗಲಿದ್ದಾನೆ ಎನ್ನುವ ವ್ಯಕ್ತಿಯನ್ನು ಅನು ಮಾನ ಬಂದ ತಕ್ಷಣ ಬಂಧಿಸಬಹುದು. ಪ್ರಜಾ ಪ್ರಭುತ್ವ­ದಲ್ಲಿ ವ್ಯಕ್ತಿಯೊಬ್ಬನನ್ನು ವಿಚಾರಣೆ ಇಲ್ಲದೇ ವರ್ಷಾನುಗಟ್ಟಲೆ   ಬಂಧನದಲ್ಲಿ­ಡಲು ಅವಕಾಶ ಕಲ್ಪಿಸುವುದು ಖಂಡಿತ ಒಳ್ಳೆಯ ಬೆಳವಣಿಗೆ­ಯಲ್ಲ. ಈಗಿರುವ ಕಾನೂನನ್ನೇ  ಸಮರ್ಪಕವಾಗಿ ಜಾರಿಗೆ ತಂದರೆ ಅನೇಕ ಹೇಯ ಕೃತ್ಯಗಳನ್ನು  ತಡೆಗಟ್ಟಬಹುದು.

ಪರಿಸ್ಥಿತಿ ಕೈಮೀರಿದೆ ಎಂದು ಭಾವಿಸಿ  ಸರ್ಕಾರ ಇಂಥದೊಂದು ಅತಿ ರೇಕದ ಕ್ರಮಕ್ಕೆ ಮುಂದಾಗಿರಬಹುದು. ತಡೆಯುವ ಬಗೆ ಹೇಗೆ ಎಂದು ತಿಳಿಯದೆಯೂ ಈ ಕ್ರಮಕ್ಕೆ ಕೈಹಾಕಿರಬಹುದು. ಇಂದಿನ ಬಹುತೇಕ ಸಮಸ್ಯೆಗಳಿಗೆ ಸಾಕ್ಷ್ಯ ಹೇಳುವವರಿಗೆ ರಕ್ಷಣೆ ಇಲ್ಲದಿರುವುದೇ ಕಾರಣ. ಸಾಕ್ಷ್ಯ ಹೇಳಲು ಹಿಂಜರಿಕೆ ಇರುವುದರಿಂದಲೇ ನಮ್ಮ ದೇಶದಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT