ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓರಾ ಓಂಕಾರ

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪೆಂಡೆಂಟ್‌ಗಳಿಗೆ ಸಮಕಾಲೀನ ಆಧ್ಯಾತ್ಮಿಕ ಲುಕ್ ನೀಡಿದ ಓರಾ ಈಗ ಸ್ವಯಂಭು ನವ-ಓಂಕಾರ್ ಸಂಗ್ರಹಗಳನ್ನು ಹೊರತಂದಿದೆ.

ಬುದ್ಧಿ ಚಂಚಲತೆ ದೂರ ಮಾಡುವ ಪವಿತ್ರ ಓಂ ಚಿಹ್ನೆ ಮತ್ತು  ವಿಷ್ಣು, ಶಿವ, ದೇವಿ, ಸೂರ್ಯ, ಗಣೇಶ ಎಂಬ ಪಂಚ ದೈವಗಳಿಂದ ಸ್ಫೂರ್ತಿ ಪಡೆದ ಪದಕಗಳಲ್ಲಿ ಮಾಣಿಕ್ಯ, ಪಚ್ಚೆ, ಮುತ್ತು, ಹವಳ ಸೇರಿ ನವರತ್ನಗಳನ್ನು ಅಳವಡಿಸಲಾಗಿದೆ.

ರುದ್ರಾಕ್ಷ, ಟೈಗರ್‌ಸ್ಟೋನ್‌ಗಳೂ ಇವೆ. ಇವು 9 ಪವಿತ್ರ ಗ್ರಹಗಳನ್ನು ಪ್ರತಿನಿಧಿಸುತ್ತವೆ. 22 ಕ್ಯಾರೆಟ್ ಚಿನ್ನ ಮತ್ತು ಶುದ್ಧ ಪ್ಲಾಟಿನಂದಿಂದ ತಯಾರಿಸಲಾಗಿವೆ.

ಇದು ನಮ್ಮ ಆಧ್ಯಾತ್ಮಿಕ ಸಂಗ್ರಹಗಳಲ್ಲಿ 14ನೇಯದ್ದು. ಸಾಕಷ್ಟು ಅಧ್ಯಯನ ನಡೆಸಿ ಎಲ್ಲಾ ವಯಸ್ಸಿನವರಿಗೂ ಹೊಂದುವಂತೆ ತಯಾರಿಸಿದ್ದು ಧರಿಸಿದವರಿಗೆ ಶಾಂತಿ, ಆರೋಗ್ಯ, ನೆಮ್ಮದಿ ನೀಡುತ್ತದೆ ಎಂದು ಓರಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್ ಜೈನ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT