ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಕಕ್ಕೆ ಟ್ರಕ್: 18 ಮಂದಿ ಸಾವು

Last Updated 7 ಅಕ್ಟೋಬರ್ 2011, 13:35 IST
ಅಕ್ಷರ ಗಾತ್ರ

ಕೊರಾಪುತ್/ಒರಿಸ್ಸಾ (ಪಿಟಿಐ): ದಸರಾ ಉತ್ಸವವನ್ನು ಆಚರಿಸಿ ಹಿಂತಿರುಗುತ್ತಿದ ವೇಳೆ ಟ್ರಕ್ ಕಂದಕಕ್ಕೆ ಉರುಳಿದ ಪರಿಣಾಮ 18 ಮಂದಿ ಮೃತಪಟ್ಟು,14 ಮಂದಿ ಗಾಯಗೊಂಡಿರುವ ಘಟನೆ ಒರಿಸ್ಸಾದ ದಾಸಾಮಂತಾಪುರ ಎಂಬಲ್ಲಿ ಶುಕ್ರವಾರ ನಡೆದಿದೆ.

ದಾಸಾಮಂತಾಪುರದಲ್ಲಿ ನಡೆದ ದಸರಾ ಜಾತ್ರೆಗೆ ನೋಡಿ ತಮ್ಮ ಊರಿಗೆ ಮರುಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಎಸ್‌ಪಿ ಅನುಪ್ ಸಾಹು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಏಳು ಮಹಿಳೆಯರು ಸೇರಿದಂತೆ ಸ್ಥಳದಲ್ಲಿ 14 ಮಂದಿ ಸತ್ತರೆ, ತೀವ್ರವಾಗಿ ಗಾಯಗೊಂಡಿದ್ದ ನಾಲ್ವರು ಆಸ್ಪತ್ರೆಯಲ್ಲಿ  ಮೃತಪಟ್ಟಿದ್ದು ಗಾಯಗೊಂಡಿರುವರನ್ನು ಹತ್ತಿರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT