ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣುರೆಪ್ಪೆಗಳು ಇವು ಕಾಪಾಡಿಕೊಳ್ಳಿ...

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ನಿನ್ನನ್ನು ಕಣ್ಣುರೆಪ್ಪೆಯಂತೆ ಕಾಪಾಡಿಕೊಳ್ಳುತ್ತೇನೆ ಎಂದು ಪ್ರಿಯಕರ ಹೇಳಿದರೆ ಅದೆಷ್ಟು ಹೆಮ್ಮೆಯಿಂದ ಉಬ್ಬಿಹೋಗುತ್ತೇವೆ ಅಲ್ಲವೇ? ನಮ್ಮ ಕಣ್ಣುರೆಪ್ಪೆಗಳನ್ನು ಖಂಡಿತ ಜೋಪಾನ ಮಾಡಬೇಕು. ಹೇಗೆ?

ಇಲ್ಲಿದೆ ಟಿಪ್ಸ್:
-ಕಣ್ಣುರೆಪ್ಪೆಗಳು ದಟ್ಟವಾಗಿ ಇಲ್ಲದಿದ್ದಲ್ಲಿ ಪ್ರತಿನಿತ್ಯ ಮಲಗುವ ಮುನ್ನ ರೆಪ್ಪೆಗಳಿಗೆ ಆಲೀವ್ ಆಯಿಲ್ ಅಥವಾ ಹರಳೆಣ್ಣೆ ಹಚ್ಚಿಕೊಳ್ಳಿ.
-ಮೇಕಪ್ ಮಾಡಿಕೊಳ್ಳುವಾಗ ಐಶ್ಯಾಡೋ ಮತ್ತು  ಶಿಮರ್‌ಗಳನ್ನು ಗಾಢವಾಗಿ ಹಚ್ಚಿಕೊಳ್ಳಬೇಡಿ.
-ಮಸ್ಕರಾ ಅನೇಕ ಬಣ್ಣಗಳಲ್ಲಿ  ದೊರೆಯುತ್ತದೆ. ಆದರೂ ಹೆಚ್ಚು ಭಾರವಿಲ್ಲದ ಮಸ್ಕರಾ ತೆಗೆದುಕೊಳ್ಳಿ. ಎರಡು ಕೋಟ್ ಮಸ್ಕರಾ ಬಳಿದುಕೊಳ್ಳುವುದನ್ನು ತಡೆಯಿರಿ.
-ಕಣ್ಣಿಗೆ ಬಳಸುವ ಕಾಸ್ಮೆಟಿಕ್ಸ್ ಉತ್ತಮ ಗುಣಮಟ್ಟದ್ದಾಗಿರಲಿ. ಫಾಲ್ಸ್(ನಕಲಿ)ರೆಪ್ಪೆಗಳನ್ನು ಅಂಟಿಸಿಕೊಳ್ಳುವಾಗ ಜಾಗ್ರತೆ ಇರಲಿ.
ಶೀಲಾ ನಟರಾಜ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT