ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಮೇಲಿನ ಪ್ರೀತಿ ಕಾರಣವಲ್ಲ

Last Updated 19 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕನ್ನಡದಲ್ಲಿ ಪ್ರತೀ ವರ್ಷ ಸಾವಿರಾರು ಪುಸ್ತಕಗಳು ಪ್ರಕಟ­ವಾಗುತ್ತಿರುವ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿರುವ ವಿಮರ್ಶಕ ಸಿ.ಎನ್. ರಾಮ­ಚಂದ್ರನ್ ಅವರು, ‘ಓದುಗರು ಪುಸ್ತಕ ಕೊಂಡು ಓದದಿದ್ದರೆ ಅಷ್ಟೊಂದು ಏಕೆ ಮುದ್ರಣ ಆಗುತ್ತವೆ ಹೇಳಿ? ಹೊಸ ಕೃತಿಗಳು ಬಂದಷ್ಟೂ ಕನ್ನಡ ಸಾಹಿತ್ಯ ಶ್ರೀಮಂತ ಆಗುತ್ತದೆ’ ಎಂದಿದ್ದಾರೆ.

ಹಿರಿಯ ಪ್ರಕಾಶಕರ ಮತ್ತು ಮಾರಾಟ ಕ್ಷೇತ್ರದಲ್ಲಿರು­ವವರ ಪ್ರಕಾರ ಭಾರೀ ಸಂಖ್ಯೆಯಲ್ಲಿ ಪುಸ್ತಕಗಳು ಪ್ರಕಟವಾಗುವುದು ಗ್ರಂಥಾಲಯಗಳಿಗೆ ಪುಸ್ತಕ ಖರೀದಿ ಮಾಡುವ ಯೋಜನೆಯ ಲಾಭ ಪಡೆ­ಯುವ ಉದ್ದೇಶದಿಂದ ಹೊರತು ಕನ್ನಡ ಸಾಹಿತ್ಯ­ವನ್ನು ಶ್ರೀಮಂತ ಗೊಳಿಸುವ ಉದ್ದೇಶದಿಂದ ಖಂಡಿತಾ ಅಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯ.
–ಅಂಕಿತಾ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT