ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ಹಾರೋಸೋಮನಹಳ್ಳಿ ಶಾಲೆಗೆ ಹ್ಯಾಟ್ರಿಕ್

Last Updated 5 ಸೆಪ್ಟೆಂಬರ್ 2013, 8:55 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ತಾಲ್ಲೂಕಿನ ಹಾರೋಸೋಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ತಂಡ  ಕಬಡ್ಡಿಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದೆ.

ಆಗಸ್ಟ್ ಅಂತ್ಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ಏರ್ಪಡಿಸಿದ್ದ ಪ್ರೌಢಶಾಲಾ ವಿಭಾಗದ `ತಾಲ್ಲೂಕು ಮಟ್ಟದ ಕ್ರೀಡಾಕೂಟ'ದಲ್ಲಿ ಕಬಡ್ಡಿಯಲ್ಲಿ ಪ್ರಥಮ ಸ್ಥಾನಗಳಿಸಿತ್ತು.

ಅದೇ ರೀತಿ ಸೆಪ್ಟಂಬರ್ 2 ರಂದು ನಡೆದ ಪೈಕಾ ಕ್ರೀಡಾಕೂಟ ಮತ್ತು ಸೆ. 3ರಂದು ದಸರಾ ಕ್ರೀಡಾಕೂಟದಲ್ಲಿಯೂ ಕಬಡ್ಡಿಯಲ್ಲಿ ಪ್ರಥಮ ಸ್ಥಾನಗಳಿಸಿದ ಹೆಗ್ಗಳಿಕೆ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.

ದಸರಾ ಕ್ರೀಡೆಯಲ್ಲಿ ವಿವಿಧ ವಿಭಾಗದಲ್ಲಿ ಬಹುಮಾನ ಗಳಿಸಿದವರು: ಪುರುಷರ ವಿಭಾಗ: ರತೀಶ್- 100 ಮೀ (ಪ್ರಥಮ), ಟ್ರಿಪಲ್ ಜಂಪ್ (ದ್ವಿತೀಯ), ನವೀನ್- ಎತ್ತರ ಜಿಗಿತ (ಪ್ರಥಮ), 100 ಮೀ(ದ್ವಿತೀಯ), ಸಿ.ಪಿ. ರಘು- 200 ಮೀ(ಪ್ರಥಮ), ರಂಜಿತ್ (ದ್ವಿತೀಯ), ಬಿ.ಕೆ. ನಯನ- 400 ಮೀ (ಪ್ರಥಮ), ಎಚ್.ಎನ್. ವಿನಯಕುಮಾರ್ (ದ್ವಿತೀಯ), ನಿತಿನ್-800 ಮೀ(ಪ್ರಥಮ), ಜೆ.ಕೆ. ಶರತ್ (ದ್ವಿತೀಯ), 5000 ಮೀ (ದ್ವಿತೀಯ), ಕೆ.ಪಿ. ಸುನೀಲ್‌ಕುಮಾರ್-1500 ಮೀ (ಪ್ರಥಮ), 4/100 ಮೀ ರಿಲೇ (ದ್ವಿತೀಯ), ಬಿ.ಪಿ. ಸುನೀಲ್ ಕುಮಾರ್-1500 ಮೀ (ದ್ವಿತೀಯ),

ಬಿ.ಕೆ. ಸುಮಂತ್- 5000 ಮೀ (ಪ್ರಥಮ), ಸಿ.ಬಿ. ಮಧು- ಉದ್ದ ಜಿಗಿತ, ಟ್ರಿಪಲ್ ಪಂಪ್(ಪ್ರಥಮ), ಲಕ್ಷ್ಮೀಶ್-ಗುಂಡು ಎಸೆತ (ಪ್ರಥಮ), ಉದ್ದ ಜಿಗಿತ, ಎತ್ತರ ಜಿಗಿತ (ದ್ವಿತೀಯ), ಚಿದಾನಂದ- ಗುಂಡು ಎಸೆತ (ದ್ವಿತೀಯ), ಮದುಸೂದನ್- ಚಕ್ರಎಸೆತ (ಪ್ರಥಮ), ಎಚ್. ಎನ್. ಚಿದಾನಂದ- (ದ್ವಿತೀಯ), ಪೃಥ್ವಿ- ಜಾವೆಲಿನ್ ಎಸೆತ (ಪ್ರಥಮ), ಬಿ.ಎಸ್. ಪ್ರಸಾದ್ (ದ್ವಿತೀಯ), ನಯನ- 4/100 ಮೀ. ರಿಲೇ (ಪ್ರಥಮ), ಲವಣ್ಣ ಮತ್ತು ತಂಡ- ಕಬಡ್ಡಿ (ಪ್ರ), ಎಂ.ಎಂ. ಪುನೀತ್ ಮತ್ತು ತಂಡ- ಕೊಕ್ಕೋ (ಪ್ರ), ಸ್ಫೋರ್ಟ್ಸ್ ಕ್ಲಬ್- ವಾಲಿಬಾಲ್ (ಪ್ರಥಮ), ಪ್ರದೀಪ್ ತಂಡ-ಬಾಲ್‌ಬ್ಯಾಡ್ಮಿಂಟನ್( ಪ್ರಥಮ).

ಮಹಿಳೆಯರವಿಭಾಗ: ಎಸ್.ಎಂ. ರಕ್ಷಿತ- 100 ಮೀ (ಪ್ರಥಮ), ಕಲಾವತಿ (ದ್ವಿತೀಯ), ವಿ.ಆರ್. ಆಶಾ- 200 ಮೀ, 400 ಮೀ (ಪ್ರಥಮ), ಸಿ.ಆರ್. ಭಾವನ- 1500 ಮೀ (ಪ್ರಥಮ), 200 ಮೀ (ದ್ವಿತೀಯ), ವಿ.ಆರ್. ವಾಣಿ- 400 ಮೀ, ಎತ್ತರ ಜಿಗಿತ (ದ್ವಿತೀಯ), ಎಸ್.ಎಂ. ಸಿಂಚನ- 800 ಮೀ (ಪ್ರಥಮ), ಕೆ.ಆರ್. ಪೂಜಾ- 800 ಮೀ, 3000 ಮೀ (ದ್ವಿತೀಯ), ಎಂ. ಚೈತ್ರ- 1500 ಮೀ, ಟ್ರಿಪಲ್‌ಜಂಪ್ (ದ್ವಿತೀಯ), ನಮ್ರತಾ-3000 ಮೀ (ಪ್ರಥಮ), ಎ.ಜಿ. ವೇದಾವತಿ- ಉದ್ದ ಜಿಗಿತ,

4/100ಮೀ ರಿಲೇ (ಪ್ರಥಮ), ಎಸ್.ಎಂ. ಶ್ರುತಿ- ಉದ್ದ ಜಿಗಿತ (ದ್ವಿತೀಯ), ಉಮಾಕ್ಷಿ- ಎತ್ತರ ಜಿಗಿತ (ಪ್ರಥಮ), ರಶ್ಮೀ- ಟ್ರಿಪಲ್ ಜಂಪ್ (ಪ್ರಥಮ), ಬಿ.ವೈ. ಕಲಾವತಿ- ಗುಂಡು ಎಸೆತ (ಪ್ರಥಮ), ಟಿ.ಎಸ್. ಕೋಮಲ- ಗುಂಡು ಎಸೆತ (ದ್ವಿತೀಯ), ಅಂಜಲಿ- ಚಕ್ರಎಸೆತ (ಪ್ರಥಮ), ತೇಜಸ್ವಿನಿ- ಚಕ್ರಎಸೆತ, ಜಾವೆಲಿ ನ್‌ಎಸೆತ (ದ್ವಿತೀಯ), ಅನುರಾಧ- ಜಾವೆಲಿನ್ ಎಸೆತ (ಪ್ರಥಮ), ಮೋನಿಕಾ ಮತ್ತು ತಂಡ- ಕಬಡ್ಡಿ (ಪ್ರಥಮ), ಮಮತ ಮತ್ತು ತಂಡ- ಕೊಕ್ಕೋ (ಪ್ರಥಮ), ಬಿ.ಜಿ ಸಂಗೀತ ಮತ್ತು ತಂಡ- ವಾಲಿ ಬಾಲ್ (ಪ್ರಥಮ), ದೀಪು ಮತ್ತು ತಂಡ- ಬಾಲ್ ಬ್ಯಾಡ್ಮಿಂಟನ್( ಪ್ರಥಮ). ಇವರೆಲ್ಲರು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ದೈಹಿಕ ಶಿಕ್ಷಕ ಪರಿವೀಕ್ಷಕ ಬಿ. ಅಣ್ಣೇಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT