ಗುರುವಾರ, 28 ಮಾರ್ಚ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಣ್‌ ಜತೆ ಬಿಪಾಷಾ ಕಲ್ಯಾಣ

ಹೊಸ ಬಾಳಿಗೆ ಬಾಲಿವುಡ್‌ ಜೋಡಿ
Last Updated 30 ಏಪ್ರಿಲ್ 2016, 14:15 IST
ಅಕ್ಷರ ಗಾತ್ರ
ADVERTISEMENT

ಬಾಲಿವುಡ್‌ ಜೋಡಿ ಬಿಪಾಷಾ ಬಸು ಮತ್ತು ಕರಣ್‌ ಸಿಂಗ್‌ ಗ್ರೋವರ್‌ ಹೊಸ ಬಾಳಿಗೆ ಅಡಿ ಇಡುತ್ತಿದ್ದಾರೆ.

ಮುಂಬೈನ ಹೋಟೆಲ್‌ ಒಂದರಲ್ಲಿ ಶನಿವಾರ ಸಂಜೆ ಮುಹೂರ್ತ ನಿಗದಿಯಾಗಿದೆ.

ಬಂಗಾಳಿ ಸಂಪ್ರದಾಯದಂತೆ ಮದುವೆ ನಡೆಯಲಿದೆ.

ಕುಟುಂಬ ಸದಸ್ಯರು, ಸ್ನೇಹಿತರು, ಆಪ್ತರು, ಬಾಲಿವುಡ್‌ ಬಳಗ ಹಾಗೂ ಕೆಲ ಪ್ರಮುಖರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT