ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ಶೇ40 ಪ್ರಗತಿ: `ಮ್ಯೋಗ್ಮ' ಗುರಿ

Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸ್ಥಿರ-ಚರ ಆಸ್ತಿ ವಹಿವಾಟಿಗೆ ಹಣಕಾಸು ನೆರವು ನೀಡುವ, ಕೊಲ್ಕತ್ತಾ ಮೂಲದ `ಮ್ಯೋಗ್ಮ ಫಿನ್‌ಕಾರ್ಪ್ ಲಿ.' ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕದ ವಹಿವಾಟಿನಲ್ಲಿ ಶೇ 40ರಷ್ಟು ವೃದ್ಧಿ ಕಾಣುವ ವಿಶ್ವಾಸ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ 12 ಶಾಖೆಗಳಿವೆ. 2011 ರ ವಹಿವಾಟಿನಲ್ಲಿ ಭಾರಿ ಪ್ರಗತಿಯಾಗಿದೆ. 2012ರಲ್ಲಿಯೂ ಶೇ 40ರಷ್ಟು ವೃದ್ಧಿ ನಿರೀಕ್ಷೆ ಇದೆ ಎಂದು `ಮ್ಯೋಗ್ಮ' ಉಪಾಧ್ಯಕ್ಷ ಧೃವಶೀಶ್ ಭಟ್ಟಾಚಾರ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದರು.

`ಗ್ರಾಮೀಣ, ಪಟ್ಟಣ ಪ್ರದೇಶಗಳಲ್ಲಿಯೂ ನಮ್ಮ ಚಟುವಟಿಕೆ ಇದೆ. ಕಾರು, ವಾಣಿಜ್ಯ ವಾಹನ, ಕಟ್ಟಡ ನಿರ್ಮಾಣ- ಖರೀದಿ, ಸಣ್ಣ-ಮಧ್ಯಮ ಉದ್ಯಮಗಳಿಗೂ ಸಾಲ ನೀಡುತ್ತಿದ್ದೇವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT