ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ ನೌಕಾನೆಲೆಗೆ ‘ಐಎನ್‌ಎಸ್‌ ವಿಕ್ರಮಾದಿತ್ಯ’

Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ( ಪಿಟಿಐ): ದೇಶದ ಅತಿ ದೊಡ್ಡ ಯುದ್ಧ ವಿಮಾನ ವಾಹಕ ನೌಕೆ  ‘ಐಎನ್ಎಸ್ ವಿಕ್ರಮಾದಿತ್ಯ’ ಸುಮಾರು ಐದು ವರ್ಷ ತಡವಾಗಿ ಕೊನೆಗೂ ಕಾರವಾರ ನೌಕಾನೆಲೆ ತಲುಪಿದೆ.

  ₨14260 ಕೋಟಿ ವೆಚ್ಚದ ಈ ನೌಕೆ,   ನವೆಂಬರ್‌ 16ರಂದು  ನೌಕಾ ಪಡೆಗೆ ಅಧಿಕೃತವಾಗಿ ಸೇರ್ಪಡೆಯಾದ ಬಳಿಕ ರಷ್ಯಾದಿಂದ ಭಾರತಕ್ಕೆ ಪ್ರಯಾಣ ಬೆಳೆಸಿತ್ತು. ‘ವಿಕ್ರಮಾದಿತ್ಯ’ ಸೇರ್ಪಡೆಯಿಂದ ದೇಶದ  ನೌಕಾ­ಪಡೆ ಸಾಮರ್ಥ್ಯ  ಗಮನಾರ್ಹವಾಗಿ ವೃದ್ಧಿಯಾಗಲಿದೆ. ಈ ನೌಕೆ ಖರೀದಿಗೆ 2004ರಲ್ಲಿ ಭಾರತವು ರಷ್ಯಾ ಜತೆ ಒಪ್ಪಂದ ಮಾಡಿಕೊಂಡಿತ್ತು.

ಭಾರತವು ಇದೇ ಮೊದಲ ಬಾರಿ ಸ್ವದೇಶಿ ತಂತ್ರಜ್ಞಾನದ ಯುದ್ಧವಿಮಾನ ವಾಹಕವನ್ನು ಕೊಚ್ಚಿಯಲ್ಲಿ ತಯಾರಿಸುತ್ತಿದೆ. ಇದು 2018ರ ಹೊತ್ತಿಗೆ ನೌಕಾಪಡೆಗೆ ನಿಯೋಜನೆಗೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT