ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪ್ ಬ್ಯಾಂಕ್: ನೂತನ ಸಿಎಂಡಿ

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಂಗಳೂರು:  ಕಾರ್ಪೊರೇಷನ್ ಬ್ಯಾಂಕ್‌ನ  ನೂತನ ಅಧ್ಯಕ್ಷ ಹಾಗೂ  ವ್ಯವಸ್ಥಾಪಕ  ನಿರ್ದೇಶಕರಾಗಿ  (ಸಿಎಂಡಿ) ಅಜಯ್ ಕುಮಾರ್ ಅವರು ಶನಿವಾರ ಕೋಲ್ಕತ್ತದಲ್ಲಿ ಅಧಿಕಾರ ಸ್ವೀಕರಿಸಿದರು.

  ಇದಕ್ಕೂ ಮೊದಲು ಅವರು ಯೂಕೊ ಬ್ಯಾಂಕ್‌ನ  ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT