ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪ್‌ ಬ್ಯಾಂಕ್‌: ಷೇರು ಬಿಡುಗಡೆಗೆ ತೀರ್ಮಾನ

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮಂಗಳೂರು: ಕಾರ್ಪೊರೇಶನ್ ಬ್ಯಾಂಕ್‌ನ ವಿಶೇಷ ಮಹಾಸಭೆ ಸೋಮವಾರ ಇಲ್ಲಿ ನಡೆದಿದ್ದು, ಪ್ರತಿ ಒಂದು ರೂ 10 ಮುಖಬೆಲೆಯ ರೂ 297.64 ಅಧಿಬೆಲೆಯ 1,46,27,486 ಷೇರುಗಳನ್ನು  ಬಿಡುಗಡೆಗೊಳಿಸಲು ಸರ್ವಾನುಮತದಿಂದ ತೀರ್ಮಾನಿ­ಸಲಾಯಿತು.

ಕೇಂದ್ರ ಸರ್ಕಾರಕ್ಕೆ ನೀಡುವ ಈ ಷೇರಿನ ನೀಡಿಕೆ ಬೆಲೆ ರೂ 307.64ರಷ್ಟಿದ್ದು, ಈ ಮೂಲಕ ರೂ 450 ಕೋಟಿ ಸಂಗ್ರಹಿಸುವ ಗುರಿ ಇದೆ. ಅರ್ಹ ಸಾಂಸ್ಥಿಕ ಹೂಡಿಕೆದಾ­ರರ ಮೂಲಕ (ಕ್ಯೂಐಪಿ) ರೂ 1 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನೂ ಇಟ್ಟುಕೊಳ್ಳಲಾಗಿದೆ. ಬ್ಯಾಂಕ್‌ನ ಸಿಎಂಡಿ ಎಸ್‌.ಆರ್‌.ಬನ್ಸಲ್‌ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT