ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂಗ್‌ಫಿಷರ್‌ನ ಐದು ವಿಮಾನ ಜಪ್ತಿ

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ನಷ್ಟದ ಸುಳಿಗೆ ಸಿಲುಕಿರುವ ಕಿಂಗ್‌ಫಿಷರ್ ಮಂಗಳವಾರ ತನ್ನ ಐದು ವಿಮಾನಗಳನ್ನು ಕಳೆದುಕೊಂಡಿದೆ. ಕಿಂಗ್‌ಫಿಷರ್ ಸಂಸ್ಥೆಗೆ ವಿಮಾನಗಳನ್ನು ಗುತ್ತಿಗೆ ನೀಡಿರುವ ಅಮೆರಿಕದ ಕಂಪೆನಿಯು, ಹಣ ನೀಡದ ಕಾರಣಕ್ಕಾಗಿ ನಾಲ್ಕು ವಿಮಾನಗಳನ್ನು ವಾಪಸು ಪಡೆದಿದೆ.

63 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವುದಕ್ಕಾಗಿ, ಸೇವಾ ತೆರಿಗೆ ಇಲಾಖೆಯು ಒಂದು ವಿಮಾನವೊಂದನ್ನು  ವಶಕ್ಕೆ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT