ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೈತ್: ಇಸ್ಲಾಂವಾದಿ ಪಕ್ಷಕ್ಕೆ ಗೆಲುವು

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕುವೈತ್ (ಎಎಫ್‌ಪಿ): ಕುವೈತ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಇಸ್ಲಾಂವಾದಿ ವಿರೋಧ ಪಕ್ಷ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದೆ.

50 ಸದಸ್ಯ ಬಲದ ಸಂಸತ್‌ಗೆ ಇಸ್ಲಾಂವಾದಿ ವಿರೋಧ ಪಕ್ಷಗಳು 34 ಸ್ಥಾನಗಳನ್ನು ಪಡೆದಿದೆ. ವಿರೋಧ ಪಕ್ಷಗಳು ಬುಡಕಟ್ಟು ಪ್ರಭಾವ ಹೊಂದಿರುವ 20 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT