ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ: ಕೆಂಚಪ್ಪ ಬಾಲ ಕೇಸರಿ

Last Updated 6 ಫೆಬ್ರುವರಿ 2012, 4:55 IST
ಅಕ್ಷರ ಗಾತ್ರ

ಜಮಖಂಡಿ: ದಾವಣಗೆರೆ ಕ್ರೀಡಾ ಹಾಸ್ಟೆಲ್‌ನ ಕೆಂಚಪ್ಪ, ತಾಲ್ಲೂಕಿನ ಆಲಗೂರ ಗ್ರಾಮದ ಜೈ ಹನುಮಾನ್ ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕ ಸಂಘ ಆಶ್ರಯದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯ ಪುರುಷರ 50 ಕೆ.ಜಿ. ವಿಭಾಗದ `ಬಾಲಕೇಸರಿ~ ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡರು.

ಬೆಳಗಾವಿ ಕ್ರೀಡಾ ಹಾಸ್ಟೆಲ್‌ನ ದಸ್ತಗೀರ ಮುಲ್ತಾನಿ ಅವರನ್ನು ಚಿತ್ ಮಾಡಿದ ಅವರು, ಬೆಳ್ಳಿ ಗದೆ ಹಾಗೂ 4001 ರೂಪಾಯಿ ಗಳಿಸಿದರು.

ಇತರ ಫಲಿತಾಂಶಗಳು: ಪುರುಷರ ವಿಭಾಗ: 28 ಕೆ.ಜಿ. ವಿಭಾಗ: ಪ್ರಶಾಂತಗೌಡ ಬೆಲೇರಿ (ಗದಗ)-1, ದತ್ತಾತ್ರೇಯ ಶೂರ್ಪಾಲಿ (ಮುಧೋಳ)-2, ಹನಮಂತ ಗುಂಡಿ ಹಾಗೂ ಸುನೀಲ ಯರಗಟ್ಟಿ (ಇಬ್ಬರೂ ಬಾಗಲಕೋಟೆ ಕ್ರೀಡಾಶಾಲೆ )-3.

30 ಕೆ.ಜಿ. ವಿಭಾಗ: ಪ್ರಹ್ಲಾದ ಬೈರು ಎಚ್. (ಬೆಳಗಾವಿ ಕ್ರೀಡಾ ಹಾಸ್ಟೆಲ್ )-1, ಜಗದೀಶ ನೇಸೂರ (ಚಿಮ್ಮಡ)-2, ಸಂತೋಷ ಡಂಗಿ (ಬಾಗಲಕೋಟೆ ಕ್ರೀಡಾ ಹಾಸ್ಟೇಲ್ ), ಮಂಜು ಡಂಗಿ (ಮುಧೋಳ)-3.
32 ಕೆ.ಜಿ. ವಿಭಾಗ: ಸಚಿನ್ ಅಂಬೋಜಿ (ಬೆಳಗಾವಿ ಕ್ರೀಡಾಶಾಲೆ )-1, ಸದಾಶಿವ ನಲವಡೆ (ಬಾಗಲಕೋಟೆ ಕ್ರೀಡಾಶಾಲೆ)-2, ಶ್ರೀಧರ ಗಸ್ತಿ (ಗೋಕಾಕ ಫಾಲ್ಸ್), ಮಹೇಶ ಪಿ.ಗೌಡ (ದಾವಣಗೆರೆ ಕ್ರೀಡಾಶಾಲೆ)-3.
35 ಕೆ.ಜಿ. ವಿಭಾಗ: ಬಸವರಾಜ ಮರೇಗುದ್ದಿ (ಬಾಗಲಕೋಟೆ ಕ್ರೀಡಾಶಾಲೆ )-1, ಮಹೇಶ ಭುಜಂಗ (ಬನಹಟ್ಟಿ)-2, ಎಸ್.ಬಿ.ಪಡತಾರೆ, ಹನಮಂತ ಹೊಸಹಟ್ಟಿ (ಬಾಗಲಕೋಟೆ ಕ್ರೀಡಾಶಾಲೆ )-3.
38 ಕೆ.ಜಿ. ವಿಭಾಗ: ಈರಯ್ಯ ಮಠಪತಿ (ಬಾಗಲಕೋಟೆ ಕ್ರೀಡಾಶಾಲೆ )-1, ಕಾರ್ತಿಕ ಇಟ್ಟಂಗಿ (ಕ್ರೀಡಾಶಾಲೆ ಬೆಳಗಾವಿ)-2, ಅರ್ಜುನ ಹಲಕುರ್ಕಿ (ಬಾಗಲಕೋಟೆ ಕ್ರೀಡಾಶಾಲೆ), ಸಹದೇವ ಪಾಟೀಲ (ಎಸ್‌ಟಿಸಿ ಧಾರವಾಡ)-3.

42 ಕೆ.ಜಿ. ವಿಭಾಗ: ಅಜಿತ ತೊನಶ್ಯಾಳ (ಬೆಳಗಾವಿ ಕ್ರೀಡಾಶಾಲೆ) -1, ಬಾಹುಬಲಿ ಶಿರಹಟ್ಟಿ (ಬಾಗಲಕೋಟೆ ಕ್ರೀಡಾಶಾಲೆ)-2, ವಿಶ್ವನಾಥ ಹೆಗಡೆ (ಕುಂಬಾರಹಳ್ಳ), ಸುನೀಲ ತನಾಬ (ಬೆಳಗಾವಿ ಕ್ರೀಡಾ ಹಾಸ್ಟೆಲ್)-3.
46 ಕೆ.ಜಿ. ವಿಭಾಗ: ಮಂಜುನಾಥ ಡಿ (ಎಸ್‌ಟಿಸಿ ಧಾರವಾಡ)-1, ಆಕಾಶ ಡಿ. (ದಾವಣಗೆರೆ ಕ್ರೀಡಾ ಹಾಸ್ಟೇಲ್)-2, ಪ್ರಭಾಕರ ಅಂಗಡಿ (ಎಸ್‌ಟಿಸಿ ಧಾರವಾಡ), ತೌಸಿಫ್ ನದಾಫ (ಬೆಳಗಾವಿ ಕ್ರೀಡಾ ಹಾಸ್ಟೆಲ್)-3
50 ಕೆ.ಜಿ. ವಿಭಾಗ: ಕೆಂಚಪ್ಪ (ದಾವಣಗೆರೆ ಕ್ರೀಡಾ ಹಾಸ್ಟೆಲ್)-1, ದಸ್ತಗೀರ ಮುಲ್ತಾನಿ (ಬೆಳಗಾವಿ ಕ್ರೀಡಾ ಹಾಸ್ಟೆಲ್)-2, ಶಿವಾನಂದ ತಳವಾರ (ಬೆಳಗಾವಿ ಕ್ರೀಡಾ ಹಾಸ್ಟೇಲ್)-3.

55 ಕೆ.ಜಿ. ವಿಭಾಗ: ವಿನಾಯಕ ಗುರವ (ಬೆಳಗಾವಿ ಕ್ರೀಡಾ ಹಾಸ್ಟೆಲ್)-1, ವಿಠ್ಠಲ ಭಜಂತ್ರಿ (ದಾವಣಗೆರೆ ಕ್ರೀಡಾ ಹಾಸ್ಟೆಲ್)-2, ಶಿವಪ್ಪ ಬಳೋಲ, ಪ್ರವೀಣ ಚವ್ಹಾಣ (ಇಬ್ಬರೂ ಬೆಳಗಾವಿ  ಕ್ರೀಡಾ ಹಾಸ್ಟೆಲ್ )-3
ಮಹಿಳೆಯರ ವಿಭಾಗ: 40 ಕೆ.ಜಿ. ವಿಭಾಗ: ಪ್ರೇಮಾ ಹುಚ್ಚನವರ (ಗದಗ)-1, ಮೇಘಾ ಗಡೇದ (ಗದಗ)-2, ಲಕ್ಷ್ಮೀ ರೇಡೇಕರ, ಜಯಶ್ರೀ ಗುಡಗುಂಟಿ (ಇಬ್ಬರೂ ಬೆಳಗಾವಿ  ಕ್ರೀಡಾ ಹಾಸ್ಟೆಲ್)-3.

46 ಕೆ.ಜಿ. ವಿಭಾಗ: ರೇಶ್ಮಾ ಅಂಬೋಜಿ (ಬೆಳಗಾವಿ  ಕ್ರೀಡಾ ಹಾಸ್ಟೆಲ್)-1, ಸಾಯಿರಾ ಬಾನು (ಗದಗ)-2, ಸಾವಕ್ಕ ರೇಡೇಕರ (ಬೆಳಗಾವಿ  ಕ್ರೀಡಾ ಹಾಸ್ಟೆಲ್)-3, ಬಶೀರಾ ವಾಕರೆ (ಗದಗ)-3
50 ಕೆ.ಜಿ. ವಿಭಾಗ: ಐಶ್ವರ್ಯ ದಳವಿ (ಬೆಳಗಾವಿ  ಕ್ರೀಡಾ ಹಾಸ್ಟೆಲ್)-1, ಸಾವಕ್ಕ ತೇಗೂರಕರ (ಬೆಳಗಾವಿ ಕ್ರೀಡಾ ಹಾಸ್ಟೆಲ್)-2, ಜ್ಯೋತಿ ಉಪ್ಪಾರ (ಬೆಳಗಾವಿ ಕ್ರೀಡಾಶಾಲೆ), ಶಾಹೀದಾ (ಗದಗ)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT