ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿಗಳ ಲೋಕಾರ್ಪಣೆ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಾನಸಿಕ ನೆಮ್ಮದಿ...
ಆರೋಗ್ಯ ವಿಜ್ಞಾನ ಕೇಂದ್ರ, ಶ್ರೀನಿಧಿ ಪ್ರಕಾಶನ: ಭಾನುವಾರ ಡಾ.ಬಿ.ಜಿ. ಚಂದ್ರಶೇಖರ್ ಅವರಿಂದ ವಿ.ವಿ. ಗೋಪಾಲ್ ಅವರ `ಮಾನಸಿಕ ನೆಮ್ಮದಿ ಹೊಂದುವುದು ಹೇಗೆ~ ಕೃತಿ ಲೋಕಾರ್ಪಣೆ. ಅಧ್ಯಕ್ಷತೆ: ಎನ್. ವಿಶ್ವರೂಪಾಚಾರ್.
ಸ್ಥಳ: ಸ್ಪಂದನ ಆಸ್ಪತ್ರೆ ಸಭಾಂಗಣ, ನಾಯಂಡಹಳ್ಳಿ (ಪಂತರ ಪಾಳ್ಯ), ಮೈಸೂರು ರಸ್ತೆ. ಮಧ್ಯಾಹ್ನ 3.30.

ಆಹಾರ ವಿಹಾರ
ಗುರು ಸಂಸ್ಥೆ, ಹುಬ್ಬಳ್ಳಿ, ಸಾಹಿತ್ಯ ಪ್ರಕಾಶನ: ಶನಿವಾರ ಕ್ಯಾಪ್ಟನ್ ಗೋಪಿನಾಥ್ ಅವರಿಂದ ಡಾ.ಪಿ. ಸದಾಶಿವ ಮಯ್ಯ ಅವರ `ಆಹಾರ ವಿಹಾರ ಭಾಗ 2~ ಕೃತಿ ಲೋಕಾರ್ಪಣೆ. ಅತಿಥಿ: ವಿಶ್ವೇಶ್ವರ ಭಟ್.
ಸ್ಥಳ: ಎಚ್ಚೆನ್ ಸಭಾಂಗಣ, ನ್ಯಾಷನಲ್ ಕಾಲೇಜು, ಜಯನಗರ 7ನೇ ಬ್ಲಾಕ್. ಸಂಜೆ 6.

ಅಭಿನವ್...
ಹಾರ್ಪರ್ ಕಾಲಿನ್ಸ್ ಮತ್ತು ಹೋಟೆಲ್ ಐಟಿಸಿ ಗಾರ್ಡೇನಿಯಾ:  ಸೋಮವಾರ ರಾಹುಲ್ ದ್ರಾವಿಡ್ ಅವರಿಂದ ರೋಹಿತ್ ಬ್ರಿಜ್‌ನಾಥ್ ಅವರು ಬರೆದಿರುವ ` ಅಭಿನವ್ ಬಿಂದ್ರಾಸ್ ಎ ಶಾಟ್ ಅಟ್ ಹಿಸ್ಟರಿ. ಮೈ ಒಬ್‌ಸೆಸಿವ್ ಜರ್ನಿ ಟು ಒಲಿಂಪಿಕ್ ಗೋಲ್ಡ್~ ಕೃತಿ ಲೋಕಾರ್ಪಣೆ. ನಂತರ ಅಭಿನವ್, ರಾಹುಲ್, ರೋಹಿತ್ ಅವರಿಂದ `ದಿ ಸ್ಪೋರ್ಟ್ ಮೈಂಡ್~ ಸಂವಾದ.
ಸ್ಥಳ: ಐಟಿಸಿ ಗಾರ್ಡೇನಿಯಾ, ರಿಚ್ಮಂಡ್ ವೃತ್ತ ಬಳಿ. ಸಂಜೆ 7.

ದಿ ಕ್ಲೆವರ್ ಕ್ಯೂರ್...
ರಿಲಯನ್ಸ್ ಟೈಂಔಟ್, ಯುನಿಸನ್ ಪಬ್ಲಿಕೇಷನ್ಸ್:  ಶನಿವಾರ ತೆರೆಸಾ ಭಟ್ಟಾಚಾರ್ಯ ಮತ್ತು ಬಿ.ಕೆ. ಭಟ್ಟಾಚಾರ್ಯ ಅವರಿಂದ 2010ರ ಯುನಿಸನ್- ರಿಲಯನ್ಸ್ ಮಕ್ಕಳ ಕಥೆ ಪ್ರಶಸ್ತಿ ಪುರಸ್ಕೃತ `ದಿ ಕ್ಲೆವರ್ ಕ್ಯೂರ್~ ಮತ್ತು `ದಿ ಅಪ್‌ರೂಟಿಂಗ್ ಅಂಡ್ ಗಾರ್ಡಿಯನ್ ಏಂಜಲ್ಸ್~ ಕೃತಿಗಳ ಲೋಕಾರ್ಪಣೆ. ನಂತರ ಸ್ಪರ್ಧೆ ವಿಜೇತರಿಗೆ ಸನ್ಮಾನ
ಸ್ಥಳ: ರಿಲಯನ್ಸ್ ಟೈಂಔಟ್, ಕನ್ನಿಂಗ್‌ಹ್ಯಾಂ ರಸ್ತೆ. ಮಧ್ಯಾಹ್ನ 3.30.

ಜ್ಯುವೆಲ್ ಇನ್ ದಿ ಲೋಟಸ್
ದಿ ಸತ್ಸಂಗ ಫೌಂಡೇಷನ್: ಮೆಜಂತಾ ಪ್ರೆಸ್ ಅಂಡ್ ಪಬ್ಲಿಕೇಷನ್ಸ್ ಲಿಮಿಟೆಡ್ ಸಹಯೋಗದಲ್ಲಿ ಸೋಮವಾರ ಶ್ರೀ ಎಂ (ಮುಮ್ತಾಜ ಅಲಿ) ಅವರ `ಜ್ಯುವೆಲ್ ಇನ್ ದಿ ಲೋಟಸ್: ಡೀಪರ್ ಆಸ್ಪೆಕ್ಟ್ಸ್ ಆಫ್ ಹಿಂದೂಯಿಸಂ~ ಕೃತಿಯ ನೂತನ ಆವೃತ್ತಿ ಮತ್ತು `ದಿ ಮಾಡರ್ನ್ ಮಿಸ್ಟಿಕ್ ಶ್ರೀ ಎಂ. ಆಫ್ ಮದನಪಲ್ಲಿ~ ಸಾಕ್ಷ್ಯಚಿತ್ರ ಲೋಕಾರ್ಪಣೆ.

ಅತಿಥಿಗಳು: ಕಲಾವಿದ ಯೂಸುಫ್ ಅರಕ್ಕಲ್, ಡಿಜಿಪಿ ನೀಲಂ ಅಚ್ಯುತ್ ರಾವ್, ಅಜಯ್ ಕುಮಾರ್ ಸಿಂಗ್, ಶ್ರೀ ಎಂ, ಚಿತ್ರ ನಿರ್ದೇಶಕ ರಾಜಾ ಚೌಧುರಿ. ಅಧ್ಯಕ್ಷತೆ: ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ. ಎನ್. ವೆಂಕಟಾಚಲಯ್ಯ
ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ. ಸಂಜೆ 6.30.
 
ಬಿಷನ್
ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್: ಶನಿವಾರ ಡಾ.ಶಶಿ ತರೂರ್ ಅವರಿಂದ ಸುರೇಶ್ ಮೆನನ್ ಅವರು ಬರೆದಿರುವ `ಬಿಷನ್- ಪೋರ್‌ಟ್ರೇಟ್ ಆಫ್ ಎ ಕ್ರಿಕೆಟರ್~ ಕೃತಿ ಲೋಕಾರ್ಪಣೆ. ಬಿಷನ್‌ಸಿಂಗ್ ಬೇಡಿ ಕುರಿತು: ಇ ಎ ಎಸ್ ಪ್ರಸನ್ನ.
ಸ್ಥಳ: ಟೆರಿ ಕಾಂಪ್ಲೆಕ್ಸ್, 4ನೇ ಮುಖ್ಯರಸ್ತೆ, 2ನೇ ಕ್ರಾಸ್, ದೊಮ್ಮಲೂರು 2ನೇ ಹಂತ. ಬೆಳಿಗ್ಗೆ11.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT