ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡ ಪ್ರೌಢಶಾಲೆಗೆ ಶೇ 100 ಫಲಿತಾಂಶ

Last Updated 21 ಮೇ 2012, 4:50 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಕೆಂಪೇಗೌಡ ಪ್ರೌಢಶಾಲೆ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಗಳಿಸಿದ್ದಾರೆ ಎಂದುಶಾಲಾಭಿವೃದ್ಧಿ ಸಮಿತಿಯ ಟಿ.ಆರ್.ರಾಮಕೃಷ್ಣಯ್ಯ ತಿಳಿಸಿದ್ದಾರೆ.

ಅತ್ಯುತ್ತಮ ದರ್ಜೆ 15, ಪ್ರಥಮ-28,ದ್ವಿತೀಯ-5, ತೃತೀಯ-1 ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಮಕ್ಕಳ ಪ್ರಗತಿಗೆ ಶ್ರಮಿಸಿದ ಶಿಕ್ಷಕರು, ಪೋಷಕರು ಮತ್ತು ಸಿಬ್ಬಂದಿ ವರ್ಗದವರನ್ನು ಅಭಿನಂದಿಸುವುದಾಗಿ ಶಾಲಾಭಿವೃದ್ಧಿ ಸಮಿತಿಯ ಪ್ರಕಟಣೆತಿಳಿಸಿದೆ.

ಎಂ.ಲೇಖನ (589), ಶೇ.94.24, ಪ್ರಶಾಂತ್ ಗೌಡ. ಎನ್ (588), ಶೇ.94.08, ಅಮೃತಾ.ಎಂ (579), ಶೇ.92.64, ಆಯಿಷಾ ಆಫ್ರೀನ್ (575), ಶೇ.92, ಕುಸುಮಾ.ಕೆ. (573) ಶೇ.91.68, ಹರ್ಷಿತಾ.ಜಿ (571) ಶೇ 91.36, ಶ್ರೀಲಕ್ಷ್ಮೀ (561), ಶೇ 89.76, ಲತಾ ಎಸ್.ಎಚ್. (555) ಶೇ 88.80, ರಾಧಾಮಣಿ ಟಿ.ಎಂ. (554) ಶೇ 88.64, ಕಾವ್ಯ.ಆರ್ (550) ಶೇ 88, ಮಾನಸ.ಟಿ.ಆರ್ (547) ಶೇ 87.52, ವಸಂತಲಕ್ಷ್ಮೀ (544) ಶೇ 87.04, ಶಶಿಕುಮಾರ್. ಎಂ (538) ಶೇ 86.08, ನಿವೇದಿತಾ ಬಿ.ಆರ್ (537) ಶೇ 85.92, ಜಯಪ್ರಕಾಶ್ (536) ಶೇ 85.76, ಯಶಸ್ವಿನಿ.ಎಸ್.ಎಚ್ (530) ಶೇ 84.80, ಗಣೇಶ್.ಸಿ (529) ಶೇ 84.64 ಅಂಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT