ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಎಸ್‌ ವರ್ಗಾವಣೆ, ಬಡ್ತಿ

Last Updated 25 ಸೆಪ್ಟೆಂಬರ್ 2013, 19:45 IST
ಅಕ್ಷರ ಗಾತ್ರ

ಬೆಂಗಳೂರು:ತರಬೇತಿಯಲ್ಲಿದ್ದ ಕೆ.ಎ.ಎಸ್‌ ಕಿರಿಯ ಶ್ರೇಣಿ ಅಧಿಕಾರಿ ಗಳನ್ನು  ವಿವಿಧ ಹುದ್ದೆಗಳಿಗೆ ಸರ್ಕಾರ ಸ್ಥಳ ನಿಯುಕ್ತಿಗೊಳಿಸಿದೆ. ತಹಶೀಲ್ದಾರ್‌ ದರ್ಜೆಯ ಕೆಲ ಅಧಿಕಾರಿಗಳಿಗೆ ಕೆ.ಎ.ಎಸ್‌ ಕಿರಿಯ ಶ್ರೇಣಿಗೆ ಬಡ್ತಿ ನೀಡಿ, ಹಾಲಿ ಇರುವ ಹುದ್ದೆಗಳಲ್ಲೇ ಮುಂದು ವರಿಸಿದೆ.

ಕೃಷ್ಣಗೌಡ ತಾಯಣ್ಣವರ್‌– ಆಡಳಿ ತಾಧಿಕಾರಿ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಬೆಂಗಳೂರು, ವೈ.ಬಿ.ಕಾಂತ ರಾಜು– ವಿಶೇಷ ಭೂಸ್ವಾಧೀನಾಧಿ ಕಾರಿ, ಬೆಂಗಳೂರು ನಗರ ಜಿಲ್ಲೆ, ಪಿ.ಶಿವ ರಾಜ್‌– ಸಹಾಯಕ ನಿರ್ದೇಶಕರು, ಹಿಂದುಳಿದ ವರ್ಗಗಳ ನಿರ್ದೇಶನಾ ಲಯ, ಬೆಂಗಳೂರು, ಟಿ.ರಾಘ ವೇಂದ್ರ– ಸಹಾಯಕ ಆಯುಕ್ತರು, ಜಾಗೃತ ದಳ, ಬಿಡಿಎ, ಕೆ.ಅನ್ನ ಪೂರ್ಣ– ಸಹಾಯಕ ಪ್ರಧಾನ ವ್ಯವ ಸ್ಥಾಪಕರು, ನಗರ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ, ಬೆಂಗಳೂರು, ಎಸ್‌.ಬಿ.ಪ್ರಶಾಂತ ಕುಮಾರ್– ಸಹಾಯಕ ಆಯುಕ್ತರು (ಭೂಸ್ವಾಧೀನ), ಕೆ–ಶಿಪ್‌– ಬೆಂಗ ಳೂರು, ಎ.ಸೌಜನ್ಯ– ಪ್ರಧಾನ ವ್ಯವ ಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ, ಬೆಂಗಳೂರು, ನೂರ್‌ ಜಹರಾ ಖಾನಂ– ವಿಶೇಷ ಭೂಸ್ವಾಧೀನಾಧಿ ಕಾರಿ, ಬಿಬಿಎಂಪಿ, ಸಿ.ಎಲ್‌.ಆನಂದ– ಆಡಳಿತಾಧಿಕಾರಿ, ಬೆಂಗಳೂರು ಜಲ ಮಂಡಳಿ, ಎಂ.ಕೆ.ಜಗದೀಶ– ವಿಶೇಷ ಭೂಸ್ವಾಧೀನಾಧಿಕಾರಿ, ಬಿಬಿಎಂಪಿ

ಬಡ್ತಿ ಪಡೆದ ಅಧಿಕಾರಿಗಳು: ಸಿ.ಮಂಜುನಾಥ– ಉಪ ವಿಭಾಗಾಧಿ ಕಾರಿ, ದೊಡ್ಡಬಳ್ಳಾಪುರ, ಡಾ.ವೆಂಕ ಟೇಶಯ್ಯ– ಸಹಾಯಕ ಆಯುಕ್ತರು, ಕೆಐಎಡಿಬಿ, ಬೆಂಗಳೂರು, ಬಿ.ಶಿವ ಸ್ವಾಮಿ– ವಿಶೇಷ ಭೂಸ್ವಾಧೀನಾಧಿ ಕಾರಿ, ಕೆಐಎಡಿಬಿ, ಬೆಂಗಳೂರು, ಜಿ.ಎನ್‌.ಶ್ವೇತಾ– ಉಪ ಕಾರ್ಯದರ್ಶಿ –2, ಬಿಡಿಎ, ಬಿ.ವಿ.ನಾಗರಾಜ– ಯೋಜನಾ ನಿರ್ದೇಶಕ, ನಗರಾಭಿವೃದ್ಧಿ ಕೋಶ, ಬೆಂಗಳೂರು ಗ್ರಾಮಾಂತರ, ಟಿ.ಆರ್‌.ಶೋಭಾ– ವಿಶೇಷ ಭೂ ಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹೆಬ್ಬಾಳ,
ಎಚ್‌. ಜ್ಞಾನೇಶ– ಮುಖ್ಯ ಆಡಳಿತಾಧಿಕಾರಿ, ಕೆಎಚ್‌ಎಸ್‌ಡಿ ಆರ್‌ಪಿ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT