ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಪಸ್ ಕಲರ್...

Last Updated 25 ಜನವರಿ 2011, 19:30 IST
ಅಕ್ಷರ ಗಾತ್ರ

ಜಮಖಂಡಿಯ  ಭಾವುರಾವ್ ಆಫ್ಟೆ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಶಿಕ್ಷಣಾರ್ಥಿಗಳು ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಮಹಾಬಲಿಪುರದಲ್ಲಿ ತೆಗೆಸಿಕೊಂಡ ಈ ಚಿತ್ರವನ್ನು ಕಳುಹಿಸಿದವರು ಸವಿತಾ ನಾಟಕಕಾರ (ಎಡದಿಂದ ನಾಲ್ಕನೆಯವರು) ಮತ್ತು ತೇಜಾ ನಾಯ್ಕರ (ಬಲದಿಂದ ನಾಲ್ಕನೆಯವರು).

ಫೋಟೋವನ್ನು ಸ್ವಲ್ಪ ಗಮನಿಸಿ. ಪೋಸ್ ನೀಡುವುದರಲ್ಲಿ ಎಲ್ಲರೂ ಭಿನ್ನತೆ ಮೆರೆದಿದ್ದಾರೆ. ಇಬ್ಬರು ನೀರಿನ ಬಾಟಲಿಯನ್ನು ಹಿಡಿದುಕೊಂಡಿದ್ದಾರೆ. ಪ್ರಾಯಶಃ ತರಾತುರಿಯಲ್ಲಿ ಬಂದು ಕ್ಯಾಮೆರಾ ಎದುರು ನಿಂತಿರಬೇಕು. ಮತ್ತೊಬ್ಬರು ಬಾಯಿ ಮುಚ್ಚಿಕೊಂಡಿದ್ದಾರೆ. ಕಾರಣವಂತೂ ನಮಗೆ ಗೊತ್ತಿಲ್ಲ. ನಾಚಿಕೆಯೇ ಇರಬಹುದೇ? ನೀವೆ ಕೇಳಿ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT