ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಟ್ರೋಚಿ ನಿಧನ

Last Updated 13 ಜುಲೈ 2013, 19:59 IST
ಅಕ್ಷರ ಗಾತ್ರ

ಮಿಲಾನ್,ಇಟಲಿ (ಪಿಟಿಐ): ಭಾರತದಲ್ಲಿ ಭಾರಿ ಕೋಲಾಹಲ ಎಬ್ಬಿಸಿದ್ದ ಬೊಫೋರ್ಸ್  ಲಂಚ ಹಗರಣದ ಪ್ರಮುಖ ಆರೋಪಿ, ಶಸ್ತ್ರಾಸ್ತ್ರ ಮಾರಾಟ ದಲ್ಲಾಳಿ, ಇಟಲಿಯ ಉದ್ಯಮಿ ಒಟ್ಟಾವಿಯೊ ಕ್ವಟ್ರೋಚಿ (74) ಶನಿವಾರ ಇಲ್ಲಿ ನಿಧನರಾದರು.

ರಾಜೀವ್ ಗಾಂಧಿ ಕುಟುಂಬಕ್ಕೆ ಅತ್ಯಂತ ನಿಕಟರಾಗಿದ್ದ ಕ್ವಟ್ರೋಚಿ ಹೆಸರು, 1986ರ ನಂತರ ವಿವಾದಕ್ಕೀಡಾಗಿದ್ದ ಬೊಫೋರ್ಸ್ ಹಗರಣದೊಂದಿಗೆ ತಳಕುಹಾಕಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT