ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ಫೈನಲ್‌ಗೆ ಅಲೋಕ್

Last Updated 2 ಏಪ್ರಿಲ್ 2013, 18:04 IST
ಅಕ್ಷರ ಗಾತ್ರ

ಇಂದೋರ್ (ಪಿಟಿಐ): ಭಾರತದ ಅಲೋಕ್ ಕುಮಾರ್ 12ನೇ ಏಷ್ಯನ್ ಇಂಗ್ಲಿಷ್ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್  ಹಂತ ಪ್ರವೇಶಿಸಿದರು.

ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಅವರು 4-1 (62-102, 101-37, 101-41, 102-09, 100-54)ರಿಂದ ಭಾರತದ ಧ್ವಜ್ ಹರಿಯಾ ಅವರನ್ನು ಸೋಲಿಸಿದರು.

ಮತ್ತೊಂದು ಪಂದ್ಯದಲ್ಲಿ ಭಾರತದ ಕೆ.ವೆಂಕಟೇಶಂ 2-4ರಿಂದ ಮ್ಯಾನ್ಮಾರ್‌ನ ಆಂಗ್ ಹೇ ವಿರುದ್ಧ ಸೋಲು ಅನುಭವಿಸಿದರು. 
21 ವರ್ಷದೊಳಗಿನವರ ಏಷ್ಯನ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ, ಭಾರತದ ನಿತೇಶ್ ಮದನ್ ಚೀನಾದ ಝವ್ ವಿರುದ್ಧ ಸೋಲುಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT