ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆ ಕೇಳಿ: ಉತ್ತರ ಕೊರಿಯಾ ಎಚ್ಚರಿಕೆ

Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಸೋಲ್ (ಎಎಫ್‌ಪಿ):  ದೇಶದ ನಾಯಕರ ಪ್ರತಿಕೃತಿಗಳನ್ನು ದಹನ ಮಾಡುವ ಮೂಲಕ ಪ್ರತಿಭಟನೆ ಮಾಡಿದ ದಕ್ಷಿಣ ಕೊರಿಯಾ ತನ್ನ ಕೃತ್ಯಕ್ಕೆ ಕ್ಷಮೆ ಕೋರದಿದ್ದರೆ ಪ್ರತೀಕಾರ ಕೈಗೊಳ್ಳುವುದಾಗಿ ಉತ್ತರ ಕೊರಿಯಾ ಎಚ್ಚರಿಸಿದೆ.

ಉತ್ತರ ಕೊರಿಯಾದ ಹೇಳಿಕೆಯ ಬಗ್ಗೆ  ಅಷ್ಟೇ ತೀಕ್ಷವಾದ ಉತ್ತರ ನೀಡಿರುವ ದಕ್ಷಿಣ  ಕೊರಿಯಾದ ವಿದೇಶಾಂಗ ಸಚಿವಾಲಯ ಇದೊಂದು ಅಸಂಬದ್ಧ ಹಾಗೂ ವಿಷಾದಕರ ಎಂದು ಹೇಳಿದೆ. ಉತ್ತರ ಕೊರಿಯಾ ಸೇನೆಯನ್ನು ಪ್ರಚೋದಿಸುತ್ತಿದ್ದರೆ ಅದಕ್ಕೆ ಸೇನೆಯೇ ಉತ್ತರ ನೀಡುತ್ತದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT