ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೀರಪಥ ಕೇಂದ್ರದಲ್ಲಿ ಕಪ್ಪುರಂಧ್ರ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಕ್ಷೀರಪಥದಲ್ಲಿ ಹೊಸ ಕಪ್ಪು ರಂಧ್ರದ ಕಾಯವನ್ನು ನಾಸಾದ `ಸ್ವಿಫ್ಟ್~ ಉಪಗ್ರಹ ಪತ್ತೆಹಚ್ಚಿದೆ. ಅಂತರಿಕ್ಷದ ಧನುರ್ ರಾಶಿಯ ತಾರಾಗುಚ್ಛದ ಭಾಗದಲ್ಲಿ ಕಂಡುಬಂದಿರುವ ಈ ಕಪ್ಪುರಂಧ್ರ ಎಷ್ಟು ದೂರದಲ್ಲಿದೆ ಎಂಬುದು ಇನ್ನೂ ನಿಖರವಾಗಿ ಗೊತ್ತಿಲ್ಲ.

ಆದರೆ ಇದು 20,000ರಿಂದ 30,000 ಬೆಳಕಿನ ವರ್ಷಗಳಷ್ಟು ದೂರದಲ್ಲಿರಬಹುದೆಂದು ಅಂದಾಜಿಸಲಾಗಿದೆ.
ಅಧಿಕ ಶಕ್ತಿಯ `ಎಕ್ಸ್ ರೇ~ ಪ್ರವಾಹ ಕ್ಷೀರಪಥದ ಕೇಂದ್ರದೆಡೆಗೆ ಚಿಮ್ಮುತ್ತಿರುವುದನ್ನು ಉಪಗ್ರಹ ದಾಖಲಿಸಿತು. ಇದಾದ ನಂತರ ಏಕಾಏಕಿ ಎಕ್ಸ್ ರೇ ಪ್ರಕಾಶಮಾನವಾಗಿ ಬೆಳಗಿದ್ದುದನ್ನು ವಿಶ್ಲೇಷಣೆ ಮಾಡಿದ ನಂತರ ಕಪ್ಪುರಂಧ್ರ ಇರುವುದು ಖಚಿತಪಟ್ಟಿತು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT