ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ: 162 ಸಿಸಿಟಿವಿ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಯೋತ್ಪಾದಕ ಚಟುವಟಿಕೆಗೆ ಆಸ್ಪದ ನೀಡದಂತೆ ಮುಂಜಾಗ್ರತಾ ಕ್ರಮವಾಗಿ  ರಾಜಧಾನಿಯಾದ್ಯಂತ 162 ಸಿಸಿಟಿವಿ  ಅಳವಡಿಸಲು ದೆಹಲಿ ಪೊಲೀಸರಿಗೆ ನಿರ್ದೇಶಿಸಲಾಗಿದೆ.

 ಕ್ಯಾಮೆರಾಗಳನ್ನು ಈ ತಿಂಗಳ 17ರಂದು ಅಳವಡಿಸಲಾಗುತ್ತಿದೆ. ಇಲ್ಲಿನ ಪ್ರತಿ ಸಂಗತಿಗಳ ಬಗ್ಗೆಯೂ ಪೊಲೀಸ್ ಕೇಂದ್ರದಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಎಲ್ಲ ಸಿಸಿಟಿವಿಗಳೂ ದೆಹಲಿ ಕೇಂದ್ರೀಯ ಪೊಲೀಸ್ ಕಾರ್ಯಾಗಾರಕ್ಕೆ ಹೊಂದಿಕೊಂಡಿರುತ್ತವೆ. ಕಳೆದ ವರ್ಷಕ್ಕಿಂತ 60-70 ಹೆಚ್ಚುವರಿ ಕ್ಯಾಮೆರಾ ಬಳಸಿಕೊಳ್ಳ ಲಾಗುತ್ತಿದೆ. 162 ಕ್ಯಾಮೆರಾಗಳಲ್ಲಿ 96 ಉನ್ನತತಾಂತ್ರಿಕತೆ ಒಳಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT