ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ ವಿಶೇಷ

Last Updated 25 ಜನವರಿ 2013, 19:59 IST
ಅಕ್ಷರ ಗಾತ್ರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ರವೀಂದ್ರ ಕಲಾಕ್ಷೇತ್ರ. ಗಣರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ. ಉಪಸ್ಥಿತಿ- ಮುಖ್ಯಮಂತ್ರಿ ಜಗದೀಶ ಶೆಟ್ಟರ್. ಸಂಜೆ 6.30.

ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್: ಪ್ರೊ.ಪಿ. ಶಿವಶಂಕರ ವೃತ್ತ, ಕೊಂಡಜ್ಜಿ ಬಪ್ಪ ರಸ್ತೆ. ಗಣರಾಜ್ಯೋತ್ಸವ. ಅತಿಥಿ- ಕೊಂಡಜ್ಜಿ ಬಿ. ಷಣ್ಮುಕಪ್ಪ. ಬೆಳಿಗ್ಗೆ 8.30.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: ಪಾಲಿಕೆಯ ಕೇಂದ್ರ ಕಚೇರಿ ಆವರಣ, ಎನ್‌ಆರ್.ಚೌಕ. ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ- ಮೇಯರ್ ಡಿ.  ವೆಂಕಟೇಶಮೂರ್ತಿ. ಬೆಳಿಗ್ಗೆ 7.30.

ಫೆಸ್ಟಿವಲ್ಸ್ ಆಫ್ ಇಂಡಿಯಾ: ಸೇಂಟ್ ಚಾರ್ಲ್ಸ್ ಸ್ಕೂಲ್ ಮೈದಾನ, ಲಿಂಗರಾಜಪುರ ಮುಖ್ಯರಸ್ತೆ, ಫ್ಲೈಓವರ್ ಹತ್ತಿರ. ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ. ಸಚಿವ ಅರವಿಂದ ಲಿಂಬಾವಳಿ, ಸಂಸದ ಪಿ.ಸಿ. ಮೋಹನ್, ಶಾಸಕ ಎಸ್. ರಘು. ಬೆಳಿಗ್ಗೆ 10.

ಸುರಾನಾ ಮಹಾವಿದ್ಯಾಲಯ: ನಂ.16, ಸೌತ್ ಎಂಡ್ ರಸ್ತೆ. ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ- ಸುಮಂಗಲಿ ಸೇವಾಶ್ರಮದ ಎಸ್.ಜಿ. ಸುಶೀಲಮ್ಮ. ಅಧ್ಯಕ್ಷತೆ- ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ಅರ್ಚನಾ ಸುರಾನಾ. ಬೆಳಿಗ್ಗೆ 9.

ಆಚಾರ್ಯ ಪಾಠಶಾಲಾ ಎಜುಕೇಶನ್ ಟ್ರಸ್ಟ್: ಎಪಿಎಸ್ ಆಟದ ಮೈದಾನ, ಎನ್.ಆರ್. ಬಡಾವಣೆ. 63ನೇ ಗಣರಾಜ್ಯೋತ್ಸವ ಆಚರಣೆ. ಧ್ವಜಾರೋಹಣ- ಟ್ರಸ್ಟ್ ಅಧ್ಯಕ್ಷ ಟಿ.ವಿ. ಮಾರುತಿ. ಬೆಳಿಗ್ಗೆ 9.

ಶೇಷಾದ್ರಿಪುರಂ ಸ್ವತಂತ್ರ ಪದವಿಪೂರ್ವ ಕಾಲೇಜು: ಕಾಲೇಜು ಆವರಣ. ಗಣರಾಜ್ಯೋತ್ಸವ ಆಚರಣೆ. ಅತಿಥಿ- ವಕೀಲೆ ಟಿ.ಎನ್. ಮಂಜುಳಾದೇವಿ. ಅಧ್ಯಕ್ಷತೆ- ಕಾಲೇಜು ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅನಂತರಾಮ್. ಬೆಳಿಗ್ಗೆ 8.

ಶೇಷಾದ್ರಿಪುರ ಕಾಲೇಜು: ಕಾಲೇಜು ಆವರಣ. ಗಣರಾಜ್ಯೋತ್ಸವ. ಅತಿಥಿ- ಪತ್ರಕರ್ತ ಪಿ. ರಾಮಯ್ಯ, ಭಾರತ್ ನಿರ್ಮಾಣ್ ಪ್ರತಿಷ್ಠಾನದ ಅಧ್ಯಕ್ಷ ಎಸ್.ವಿ. ಮಂಜುನಾಥ, ಸ್ವಾತಂತ್ರ ಹೋರಾಟಗಾರ್ತಿ ಸಿ.ಆರ್. ಸುಬ್ಬಮ್ಮ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ. ವೂಡೆ ಪಿ. ಕೃಷ್ಣ, ಟ್ರಸ್ಟ್ ಅಧ್ಯಕ್ಷ ಎನ್.ಆರ್. ಪಂಡಿತ್ ಆರಾಧ್ಯ. ಬೆಳಿಗ್ಗೆ 7.30.

ಉದಯಭಾನು ಕಲಾಸಂಘ: ಸಂಘದ ಸಾಂಸ್ಕೃತಿಕ ಭವನ, ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣ ಮಠದ ಹಿಂಭಾಗ, ಕೆಂಪೇಗೌಡನಗರ. ಸಂಘದ ಅಧ್ಯಕ್ಷ ಬಿ. ಕೃಷ್ಣ ಅವರಿಂದ ಧ್ವಜಾರೋಹಣ. ಬೆಳಿಗ್ಗೆ 9. ಸಂಜೆ 4ಕ್ಕೆ ಗಣರಾಜ್ಯೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ. ವಾಣಿ ಮಡಾಲಕರ್ ಮತ್ತು ತಂಡದಿಂದ ವಾಚನ ಗಾಯನ, ಎಚ್. ಫಲ್ಗುಣ ಮತ್ತು ತಂಡದಿಂದ ಸುಗಮ ಸಂಗೀತ, ಸಿ.ಎಂ. ನರಸಿಂಹಮೂರ್ತಿ ಮತ್ತು ತಂಡದಿಂದ ಜಾನಪದ ಗೀತೆ, ವೆಂಕಟಾಚಲಂ ಮತ್ತು ತಂಡದಿಂದ ದಾಸರ ಪದಗಳು, ಸಿ. ರಾಮದಾಸ್ ಮತ್ತು ತಂಡದಿಂದ ಹಾರ್ಮೋನಿಯಂ ವಾದನ, ಸೂರ್ಯ ಆರ್ಟ್ಸ್ ತಂಡದಿಂದ ನೃತ್ಯ ನಾಟಕ, ಎಚ್.ಎಸ್. ನೀಲಕಂಠಯ್ಯ ತಂಡದಿಂದ ವೀರಗಾಸೆ.

ಶಾರದಾ ವಿದ್ಯಾಪೀಠ: ವಿದ್ಯಾಪೀಠ ಸಭಾಂಗಣ, ಬ್ಯಾಟರಾಯನಪುರ, ಮೈಸೂರು ರಸ್ತೆ. ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ- ಉಪ ಮೇಯರ್ ಎಂ. ಲಕ್ಷ್ಮಿನಾರಾಯಣ. ಅಧ್ಯಕ್ಷತೆ- ಅಧ್ಯಕ್ಷ ಡಾ.ಕೆ.ವಿ. ಚಂದ್ರಣ್ಣ. ಅತಿಥಿ- ಬಿಬಿಎಂಪಿ ಸದಸ್ಯ ಬಿ.ಎಸ್.ಆನಂದ್. ಬೆಂಗಳೂರು ವಿವಿ ಪ್ರಾಧ್ಯಾಪಕ ಡಾ.ಎಂ.ಜಿ. ಕೃಷ್ಣನ್. ಬೆಳಿಗ್ಗೆ 8.30.

ಭಾರತೀಯ ಡಾ.ಬಿ.ಆರ್. ಅಂಬೇಡ್ಕರ್ ಜನತಾ ಪಕ್ಷ: 63ನೇ ಗಣರಾಜ್ಯೋತ್ಸವ ಆಚರಣೆ ಹಾಗೂ ಸಂವಿಧಾನ ದಿನಾಚರಣೆ. ಬನಪ್ಪ ಪಾರ್ಕ್, ಕೆಂಪೇಗೌಡ ರಸ್ತೆ. ಬೆಳಿಗ್ಗೆ 10.

ಕನ್ನಡ ಯುವಜನ ಸಂಘ: ಸಂಘದ ಆವರಣ, ಎಚ್.ಸಿ. ಸಿದ್ದಯ್ಯ ರಸ್ತೆ, ಹೊಂಬೇಗೌಡನಗರ. ಗಣರಾಜ್ಯೋತ್ಸವ ದಿನಾಚರಣೆ. ಧ್ವಜಾರೋಹಣ- ಸರ್ಕಾರಿ ಮುದ್ರಣಾಲಯ ನಿರ್ದೇಶಕ ಕೆ. ರವಿಶಂಕರ್. ಅತಿಥಿ- ಸಮಾಜ ಸೇವಕ ಕೆ.ವಿ. ಅಮರನಾಥ. ಅಧ್ಯಕ್ಷತೆ- ಸಂಘದ ಖಜಾಂಚಿ ಎಸ್.ಎಂ. ನಾರಾಯಣಪ್ಪ. ಬೆಳಿಗ್ಗೆ 7.30.

ನ್ಯಾಷನಲ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕ: ನ್ಯಾಷನಲ್ ಹೈಸ್ಕೂಲು ಮೈದಾನ, ಬಸವನಗುಡಿ. ಗಣರಾಜ್ಯೋತ್ಸವ ಆಚರಣೆ. ಅಧ್ಯಕ್ಷತೆ- ಎನ್‌ಇಎಸ್ ಸಂಸ್ಥೆಯ ಅಧ್ಯಕ್ಷ ಡಾ.ಎ.ಎಚ್. ರಾಮರಾವ್. ಅತಿಥಿ- ಮಾಜಿ ಪೊಲೀಸ್ ಮಹಾನಿರ್ದೇಶಕ ಕೆ.ವಿ. ರವೀಂದ್ರನಾಥ ಟ್ಯಾಗೋರ್. ಬೆಳಿಗ್ಗೆ 8.30.

ಕುವೆಂಪು ಸಾಹಿತ್ಯ ಪ್ರಚಾರ ವೇದಿಕೆ: ವೇದಿಕೆ ಆವರಣ, ಗಣೇಶ ದೇವಸ್ಥಾನದ ಹತ್ತಿರ, ದ್ವಾರಕಾನಗರ. ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಎಂ.ಪಿ. ಭುವನೇಶ್ವರ ಪ್ರಸಾದ್ ಅವರಿಂದ `ಗಣರಾಜ್ಯ ಭಾರತ' ಕುರಿತು ಉಪನ್ಯಾಸ. ಅಧ್ಯಕ್ಷತೆ- ವೇದಿಕೆ ಅಧ್ಯಕ್ಷ ಕೆ.ವಿ. ನಾರಾಯಣ. ಪ್ರಾಸ್ತಾವಿಕ ನುಡಿ- ವೇದಿಕೆಯ ಕಾರ್ಯಕಾರಿ ಮಂಡಳಿ ಸದಸ್ಯ ವಿ. ನಾರಾಯಣ. ಸಂಜೆ 4.

ಕೃಷಿ ವಿಶ್ವವಿದ್ಯಾಲಯ: ನಾಯಕ್ ಭವನದ ಮುಂಭಾಗ, ಜಿ.ಕೆ.ವಿ.ಕೆ. ಆವರಣ. ಗಣರಾಜ್ಯೋತ್ಸವ ಆಚರಣೆ. ಅತಿಥಿ- ವಿವಿ ಕುಲಪತಿ ಡಾ.ಕೆ. ನಾರಾಯಣ ಗೌಡ. ಬೆಳಿಗ್ಗೆ 9. ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಿಗ್ಗೆ 9.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT