ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಉತ್ಸವದಲ್ಲಿ...

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

-ಬ್ರಾಹ್ಮಣ ವಿದ್ಯಾರ್ಥಿ ಸಹಾಯ ಸಂಘ: ಮಂಗಳವಾರ ಸಂಜೆ 6ಕ್ಕೆ ಎಂ.ಪ್ರವೀಣ್ ಕುಮಾರ್ ಮತ್ತು ತಂಡದಿಂದ ಸಂಗೀತ.  ಸ್ಥಳ: ನಂ.35, ಎನ್.ಎಸ್.ಅಯ್ಯಂಗಾರ್ ರಸ್ತೆ, ಶೇಷಾದ್ರಿಪುರ. ಸಂಜೆ 6.

- ಶ್ರೀ ಗಣೇಶ ಮಂದಿರಂ: ಮಂಗಳವಾರ ಬೆಳಿಗ್ಗೆ 10ಕ್ಕೆ ಸಹಸ್ರನಾಮ ದೀಪ ಪೂಜಾ-ಅರ್ಚನೆ. ಸಂಜೆ 6.30ಕ್ಕೆ ಮಕ್ಕಳ ಕಾರ್ಯಕ್ರಮ. ಬುಧವಾರ ಸಂಜೆ 6.30ಕ್ಕೆ ಮಕ್ಕಳ ಕಾರ್ಯಕ್ರಮ. ಸ್ಥಳ: ತ್ಯಾಗರಾಜ ನಗರ. ನಿತ್ಯ ಸಂಜೆ 6.30.

-ಶ್ರೀ ಕೋದಂಡರಾಮ ದೇವಸ್ಥಾನ ಸಮಿತಿ: ಮಂಗಳವಾರ ಮಂತ್ರಾಕ್ಷತೆ ಅಲಂಕಾರ. ಬುಧವಾರ ಕಾಬೂಲ್ ಕಡಲೆ ಕಾಳು ಅಲಂಕಾರ. ಸ್ಥಳ: ನಂ.3,  ಶ್ರೀರಾಮಮಂದಿರ ರಸ್ತೆ, ಸಂಪಂಗಿ ರಾಮನಗರ. ನಿತ್ಯ ಬೆಳಿಗ್ಗೆ 6.

-ವಿನಾಯಕ ಸೇವಾ ಸಮಿತಿ: ಮಂಗಳವಾರ ಬೆಳಿಗ್ಗೆ 6.30ಕ್ಕೆ ಸ್ವಾಮಿಗೆ ಅಭಿಷೇಕ ಅಲಂಕಾರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ. ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ `ಚಕ್ರ  ಚಂಡಿಕೆ~ ಸಾಲಿಗ್ರಾಮ ಮೇಳ. ಬುಧವಾರ ಬೆಳಿಗ್ಗೆ 6.30ಕ್ಕೆ ಸ್ವಾಮಿಗೆ ಅಭಿಷೇಕ ಅಲಂಕಾರ, ಸಂಜೆ 7ಕ್ಕೆ ರಮಣ ಮಹರ್ಷಿ ಆಶ್ರಮದ ಅಂದ ಕಲಾವಿದರಿಂದ `ನೃತ್ಯ ರೂಪಕ~. ಸ್ಥಳ: 7ನೇ ಬಿ ಮುಖ್ಯ ರಸ್ತೆ, ಜಯನಗರ 4ನೇ ಬಡಾವಣೆ.

-ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯ: ಮಂಗಳವಾರ ಕಡುಬು ಅಲಂಕಾರ. ಬುಧವಾರ ಅರಿಶಿನ ಕುಂಕುಮ ಅಲಂಕಾರ. ಸ್ಥಳ: ನಂ.45, 2ನೇ ಮುಖ್ಯ ರಸ್ತೆ, ಅರಮನೆ ನಗರ. ನಿತ್ಯ ಬೆಳಿಗ್ಗೆ 8.

-ವಿದ್ಯಾ ಗಣಪತಿ ಸೇವಾ ಸಮಿತಿ: ಮಂಗಳವಾರ ಗಣೇಶ ಪ್ರಸಾದ್ ಮತ್ತು ತಂಡದಿಂದ ವಯಲಿನ್. ಬುಧವಾರ ಪಟ್ಟಾಭಿರಾಮ್ ಪಂಡಿತ್ ಮತ್ತು ತಂಡದಿಂದ ಸಂಗೀತ. ಸ್ಥಳ: ದೊಡ್ಡ ಗಣಪತಿ ದೇವಸ್ಥಾನ, ಬುಲ್ ಟೆಂಪಲ್  ರಸ್ತೆ. ನಿತ್ಯ ಸಂಜೆ 6.

-ಬೆಂಗಳೂರು ಗಣೇಶ ಉತ್ಸವ ಸಮಿತಿ: ಮಂಗಳವಾರ ಸಲೀಂ-ಸುಲೈಮಾನ್ ತಂಡದಿಂದ ಸಂಗೀತ. ಬುಧವಾರ ಇಶಾ ಶೆರ್ವಾನಿ , ದಕ್ಷಾ ಸೇಠ್ ಮತ್ತು ಟ್ರೂಪ್ ಪ್ರಿನ್ಸ್ ಡ್ಯಾನ್ಸ್ ತಂಡ, ಓಡಿಶಾದ ಪೂಂಗ್ ಚಾಲೋಮ್ ಮತ್ತು ಡೋಲ್  ಚಾಲೋಮ್ ತಂಡದಿಂದ ನೃತ್ಯ. ಸ್ಥಳ: ಎಪಿಎಸ್ ಕಾಲೇಜ್ ಮೈದಾನ, ಬಸವನಗುಡಿ . ನಿತ್ಯ ಸಂಜೆ 7.

-ನಿರ್ಮಾಣ್ ಶೆಲ್ಟರ್ಸ್‌: ಮಂಗಳವಾರ ಬೆಳಿಗ್ಗೆ 10.30ಕ್ಕೆ ಮಹಾಗಣಪತಿ ಪೂಜೆ, ಸಂಜೆ 6ಕ್ಕೆ ಗಾನ ವಿನೋದಿನಿ ತಂಡದವರಿಂದ `ನಗೆ ಮಲ್ಲಿಗೆ~ ಹಾಸ್ಯೋತ್ಸವ. ಸಂಜೆ 8.30ಕ್ಕೆ ಮಹಾಗಣಪತಿ ಪೂಜೆ. ಬುಧವಾರ ಬೆಳಿಗ್ಗೆ ವಿಶೇಷ ಪೂಜೆ ಸಂಜೆ 6.30ಕ್ಕೆ ಗಣಪತಿ ವಿಸರ್ಜನೆ. ಸ್ಥಳ: ನಿಸರ್ಗ ಬಡಾವಣೆ. ಕೊಪ್ಪ ಗೇಟ್ ಹತ್ತಿರ, ಬನ್ನೇರುಘಟ್ಟ- ಆನೇಕಲ್ ರಸ್ತೆ.

-ವಿನಾಯಕ ಸೇವಾ ಸಮಿತಿ: ಮಂಗಳವಾರ ಸಂಜೆ 6ಕ್ಕೆ ವಿವಿಧ ಮನರಂಜನಾ ಕಾರ್ಯಕ್ರಮ. ಬುಧವಾರ ಸಂಜೆ 7ಕ್ಕೆ ಗಣಪತಿಯ ವಿಸರ್ಜನೆ  ಸ್ಥಳ: ನಂ31, ಸಾಂಬಶಿವಯ್ಯ ಸ್ಮಾರಕ ಭವನ, ಟಿ.ಕೆ.ದೀಪಕ್ ಬಡಾವಣೆ. ಜೆ.ಪಿ.ನಗರ 8ನೇ ಹಂತ, ಜಂಬೂ ಸವಾರಿ ದಿಣ್ಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT