ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ:ಕಣದಲ್ಲಿ ಕೋಟ್ಯಧಿಪತಿಗಳು!

Last Updated 16 ಏಪ್ರಿಲ್ 2013, 10:23 IST
ಅಕ್ಷರ ಗಾತ್ರ

ಗದಗ: ಗದಗ ವಿಧಾನಸಭಾ ಕ್ಷೇತ್ರಕ್ಕೆ ಸೋಮವಾರ ನಾಮಪತ್ರ ಸಲ್ಲಿಸಿದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಆಸ್ತಿ ವಿವರ ಘೋಷಿಸಿದ್ದು, ಕಾಂಗ್ರೆಸ್, ಬಿಜೆಪಿ, ಕೆಜೆಪಿ ಅಭ್ಯರ್ಥಿಗಳು ಕೋಟ್ಯಧಿಪತಿಗಳು ಎಂಬುದು ವಿಶೇಷ.

ಎಸ್.ಬಿ.ಸಂಕಣ್ಣವರ
ಕೆಸಿಸಿ ಬ್ಯಾಂಕ್‌ನಲ್ಲಿ  ರೂ 2 ಲಕ್ಷ ಠೇವಣಿ ಐಎನ್‌ಜಿ ವೈಶ್ಯ ವಿಮಾ ಕಂಪೆನಿ ರೂ 3 ಲಕ್ಷ. ಒಂದು ಟ್ರ್ಯಾಕ್ಟರ್, ಸ್ಕಾರ್ಪಿ ಯೋ ವಾಹನ,800 ಗ್ರಾಂ ಚಿನ್ನ, 2 ಕೆ.ಜಿ. ಬೆಳ್ಳಿ44 ಎಕರೆ 6 ಗುಂಟೆ ಕೃಷಿ ಭೂಮಿ ಕೃಷಿಯೇತರ ಭೂಮಿ 7890 ಚದರ ಅಡಿಗದಗ ನಗರದಲ್ಲಿ 5504 ಚದರ ಅಡಿ ವಸತಿ ಕಟ್ಟಡಗಳು ಯಾವುದೇ ಸಾಲ ಇಲ್ಲಚರಾಸ್ತಿ- ರೂ. 55.50,000 ಸ್ಥಿರಾಸ್ತಿ ರೂ -  1,37,25,000

ಶ್ರೀಶೈಲಪ್ಪ ಬಿದರೂರ
ನಗದು- ರೂ. 1,25,000 ವಿವಿಧ ಬ್ಯಾಂಕ್ ಖಾತೆಗಳಲ್ಲಿರುವ ಠೇವಣಿ ಮೊತ್ತ ರೂ2 ಲಕ್ಷಎಲ್‌ಐಸಿ, ಮ್ಯೂಚುವಲ್ ಫಂಡ್‌ಗಳಲ್ಲಿ  ರೂ 2 ಲಕ್ಷಎಲ್‌ಐಸಿ ರೂ5 ಲಕ್ಷ ರೂಪಾಯಿ ಒಂದು ಸ್ಕಾರ್ಪಿಯೋ ಹಾಗೂ ಒಂದು ಹೊಂಡೈ ಸೆಂಟಾಫಿ ವಾಹನ, ಪಲ್ಸರ್ ಬೈಕ್, ಮಾರುತಿ ಓಮಿನಿ50 ಗ್ರಾಂ ಚಿನ್ನ, 5 ಕೆಜಿ ಬೆಳ್ಳಿ, ಪತ್ನಿ ಹೆಸರಲ್ಲಿ 200 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ, ಮಕ್ಕಳ ಹೆಸರಲ್ಲಿ 45 ಗ್ರಾಂ ಚಿನ್ನ ಕೃಷಿ ಭೂಮಿ 43 ಎಕರೆ, ಕೃಷಿ ಯೇತರ ಭೂಮಿ ರೋಣದಲ್ಲಿ 3000 ಚದರ ಅಡಿ ಮತ್ತು ಗದಗದಲ್ಲಿ 43560 ಚದರ ಅಡಿ ಯಲಬುರ್ಗಾ ಪಟ್ಟಣದಲ್ಲಿ ಒಂದು ಪ್ಲಾಟ್, ಪೆಟ್ರೋಲ್ ಬಂಕ್

ರೋಣ ತಾಲ್ಲೂಕಿನ ಸೂಡಿ ಗ್ರಾಮ ಮತ್ತು ಗದಗ ನಗರದಲ್ಲಿ ವಸತಿ ಕಟ್ಟಡಗಳು.  ಸೂಡಿ ಗ್ರಾಮದಲ್ಲಿ ಪತ್ನಿ ಹೆಸರಲ್ಲಿ ರೂ 12 ಲಕ್ಷದ ಮೌಲ್ಯದ 16 ಎಕರೆ ಜಮೀನು. ಗದಗ ನಗರದಲ್ಲಿ ರೂ. 7.60 ಲಕ್ಷ ಮೌಲ್ಯದ ಪ್ಲಾಟ್‌ಗಳು. ವಿವಿಧ ಬ್ಯಾಂಕ್‌ಗಳಲ್ಲಿ 60 ಲಕ್ಷ ರೂಪಾಯಿ ಸಾಲ ಚರಾಸ್ತಿ   ರೂ 27,00,000 ಸ್ಥಿರಾಸ್ತಿ ರೂ  9, 93, 000

ಎಚ್. ಕೆ.ಪಾಟೀಲ
ನಗದು  ರೂ 4,10,600ವಿವಿಧ ಬ್ಯಾಂಕ್‌ಗಳಲ್ಲಿರುವ ಠೇವಣಿ ಮೊತ್ತ  ರೂ 44,080
ಮ್ಯೂಚುವಲ್ ಫಂಡ್ ಹಾಗೂ ಷೇರುಗಳು  ರೂ 2,73,250 200 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಇತರೆ ಸ್ವತ್ತುಗಳು ಮೌಲ್ಯ ರೂ. 58,13, 865 ಕೃಷಿ ಭೂಮಿ 45 ಎಕರೆ ಕೃಷಿಯೇತರ ಭೂಮಿ 2 ಗುಂಟೆ 5 ಆಣೆ ವಸತಿ ಕಟ್ಟಡಗಳು ಬೆಂಗಳೂರಿನಲ್ಲಿ 3500 ಚದರ ಅಡಿ, ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಸಾಲ ರೂ   2,20,52,972ಚರಾಸ್ತಿ ಒಟ್ಟು ಮೌಲ್ಯ ರೂ 58,13,865 ಸ್ಥಿರಾಸ್ತಿ ಒಟ್ಟು ಮೌಲ್ಯ  ರೂ 1,62,07,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT