ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಲ್‌ಕ್ರಿಸ್ಟ್‌ಗೆ ಹಾಲ್ ಆಫ್ ಫೇಮ್ ಗೌರವ

Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಪರ್ತ್ (ಐಎಎನ್ಎಸ್): ಐಸಿಸಿಯು ಆಸ್ಟ್ರೇಲಿಯಾ  ತಂಡದ ಮಾಜಿ ಆಟಗಾರ  ಆ್ಯಡಮ್ ಗಿಲ್‌ಕ್ರಿಸ್ಟ್‌ಗೆ ‘ಹಾಲ್‌ ಆಫ್ ಫೇಮ್’ ಗೌರವ ನೀಡಿ ಸನ್ಮಾನಿಸಿದೆ.

ಇದರೊಂದಿಗೆ ಗಿಲ್‌ಕ್ರಿಸ್ಟ್ ಈ ಗೌರವ ಪಡೆದ ವಿಶ್ವದ 71ನೇ ಹಾಗೂ ಆಸ್ಟ್ರೇಲಿಯಾದ 19ನೇ ಆಟಗಾರ ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT