ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಟ್ಕಾ ನಿಷೇಧ ಶ್ಲಾಘನೀಯ

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಅಗ್ಗದ ಮದ್ಯ ಸರಬರಾಜು ಪ್ರಸ್ತಾವದಿಂದ ಸಾಕಷ್ಟು ಮುಜುಗರಕ್ಕೆ ಒಳಗಾಗಿರುವ ಸರ್ಕಾರ ವಿಶ್ವ ತಂಬಾಕು ರಹಿತ ದಿನದಂದು ಹಾನಿಕಾರಕ ಗುಟ್ಕಾ ನಿಷೇಧಿಸುವುದರ ಮೂಲಕ ಶ್ಲಾಘನೀಯ ಕ್ರಮಕೈಗೊಂಡಿದೆ.

ಗುಟ್ಕಾ ತಯಾರಿಕೆಯಲ್ಲಿ ಕಡಿಮೆ ಗುಣಮಟ್ಟದ ಅಡಿಕೆಯೊಂದಿಗೆ ತಂಬಾಕು ಮತ್ತು ಸುಗಂಧಿತ ರಾಸಾಯನಿಕ ಬಳಸಲಾಗುತ್ತದೆ. ತಂಬಾಕಿನಲ್ಲಿರುವ  ನಿಕೊಟಿನ್  ಕಾರ್ಸಿನೊಜನಿಕ್ (ಅರ್ಬುದಕಾರಕ) ಆಗಿದ್ದು, ಮುಖ-ಗಂಟಲಿನ ಕ್ಯಾನ್ಸರ್‌ಗೆ ಮುಖ್ಯ ಕಾರಣವಾಗಿದ್ದರೆ, ಹಾನಿಕಾರಕ ರಾಸಾಯನಿಕ ಯಕೃತ್-ಮೂತ್ರಪಿಂಡಗಳಿಗೆ ಮಾರಕವಾಗಿದೆ.

ಅಡಿಕೆ ಬೆಳೆಗಾರರು ನಿಷೇಧಕ್ಕೆ ವಿರೋಧಿಸದಂತೆ ಅಡಿಕೆಗೆ ವೈಜ್ಞಾನಿಕ ಬೆಂಬಲ ಬೆಲೆಯ ಮೂಲಕ ಖರೀದಿಸಲಿ. ತಂಬಾಕಿಗೆ ಪರ್ಯಾಯವಾದ ಲಾಭಕರ ಬೆಳೆಗಳತ್ತ ಮನಸ್ಸು ಮಾಡಲಿ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT