ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್‌ಟೈಮ್ಸನಲ್ಲಿ ಕಿಂಗ್‌ಫಿಷರ್

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅದೇ ಹಳೆಯ ಧಾರಾವಾಹಿಗಳು, ನೃತ್ಯ, ಸಂಗೀತದ ರಿಯಾಲಿಟಿ ಶೋಗಳಿಂದ ಬೇಸತ್ತಿರುವ ಟಿವಿ ವೀಕ್ಷಕರಿಗೆ ಹೊಸತನ ನೀಡುವಂತೆ `ಎನ್‌ಡಿಟಿವಿ ಗುಡ್‌ಟೈಮ್ಸ~ ಗ್ಲಾಮರ್‌ಭರಿತ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಲು ಹೊರಟಿದೆ.
 
ಕಿಂಗ್‌ಫಿಷರ್ ಕ್ಯಾಲೆಂಡರ್‌ಗೆ ರೂಪದರ್ಶಿಗಳ ಆಯ್ಕೆಯ ವಿವಿಧ ಪ್ರಕ್ರಿಯೆಗಳನ್ನು ಟಿವಿ ಸರಣಿ ರೂಪದಲ್ಲಿ ಸೋಮವಾರ ಪ್ರಸಾರ ಮಾಡುತ್ತಿದೆ.

ಅರಮನೆಗಳ ನಗರ ಉದಯಪುರದಲ್ಲಿ ನಡೆದ ಈ ಮಾಡೆಲ್ ಹಂಟ್‌ನಲ್ಲಿ  ರಾಹುಲ್ ಖನ್ನಾ, ಡಿನೊ ಮರಿಯಾ, ಕುನಾಲ್ ಕಪೂರ್, ನೀಲ್ ನಿತಿನ್ ಮುಕೇಶ್, ಮಿಲಿಂದ ಸೋಮನ್, ಅತುಲ್ ಕಸಬೇಕರ್ ತರಹದ ನಟರು, ಪುರುಷ ರೂಪದರ್ಶಿಗಳು ಕಿಂಗ್‌ಫಿಷರ್ ಕ್ಯಾಲೆಂಡರ್‌ಗಾಗಿ ಸುಂದರಿಯರನ್ನು ಆಯ್ಕೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT