ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರನಿಗೆ ಕಪಾಳಮೋಕ್ಷ

Last Updated 3 ಡಿಸೆಂಬರ್ 2012, 19:30 IST
ಅಕ್ಷರ ಗಾತ್ರ

ಕಲ್ಯಾಣ್ (ಪಿಟಿಐ): ನೀರಿನ ಪೈಪ್‌ಗಳ ದುರಸ್ತಿ ಕಾರ್ಯವನ್ನು ವಿಳಂಬಗೊಳಿಸಿದ್ದಾರೆ ಎನ್ನುವ ಆರೋಪದ ಮೇರೆಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆಗೆ (ಎಂಎನ್‌ಎಸ್)ಸೇರಿದ ಕಾರ್ಪೊರೇಟರ್, ಖಾಸಗಿ ಗುತ್ತಿಗೆದಾರರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ವರದಿಯಾಗಿದೆ.

ಇಲ್ಲಿನ ಗಣೇಶ್‌ವಾಡಿಯಲ್ಲಿ ಸಾರ್ವಜನಿಕ ಸಮ್ಮುಖದಲ್ಲಿಯೇ 65ರ ಹರೆಯದ ಗುತ್ತಿಗೆದಾರರಾದ ಡಿ. ಜಿ. ಪಾಟೀಲ್‌ಗೆ ಕಾರ್ಪೊರೇಟರ್ ನಿತಿನ್ ನಿಕಮ್ ಕಪಾಳಮೋಕ್ಷ ಮಾಡಿದ ದೃಶ್ಯವನ್ನು ಸುದ್ದಿವಾಹಿನಿಗಳು ಭಾನುವಾರ ಬಿತ್ತರಿಸಿದ್ದವು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT