ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು-ಚಂದ್ರ ಸಂಗಮ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗುರು ಮತ್ತು ಚಂದ್ರ ಗ್ರಹಗಳು ಒಂದೇ ಬಿಂದುವಿನಲ್ಲಿ ಸಂಧಿಸುವ ಮೂಲಕ ಅತ್ಯಪೂರ್ವವಾದ ವಿದ್ಯಮಾನವೊಂದು ಬಾಹ್ಯಾಕಾಶದಲ್ಲಿ ಕಂಡುಬರಲಿದೆ.

ಗುರುವಾರದ ಸೂರ್ಯಾಸ್ತದ ಬಳಿಕ ಕಂಡುಬರಲಿರುವ ಈ ವಿದ್ಯಮಾನ, ಖಗೋಳ ವಿಜ್ಞಾನದಲ್ಲೇ ಒಂದು ವಿಶಿಷ್ಟ ಘಟನೆ ಎಂದು ಹೇಳಲಾಗಿದೆ.

ಖಗೋಳ ವೀಕ್ಷಕರ ಕಣ್ಣಿಗೆ ಹಬ್ಬ ಉಂಟು ಮಾಡಲಿರುವ ಈ ಬೆಳವಣಿಗೆಯನ್ನು `ಆ್ಯಪಲ್ಸ್~ ಎಂದು ಕರೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT