ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 23-2-1962

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು ಜಿಲ್ಲೆಯಲ್ಲಿ ಶೇ. 70 ರಷ್ಟು ಮತದಾನ
ಬೆಂಗಳೂರು, ಫೆ. 22 - ರಾಜ್ಯದಲ್ಲಿ ಎರಡನೇ ಘಟ್ಟದ ಮತದಾನದ ಅಂಗವಾಗಿ ಬೆಂಗಳೂರು ಜಿಲ್ಲೆಯ ಹನ್ನೆರಡು ಕ್ಷೇತ್ರಗಳಲ್ಲಿ ಇಂದು ಚುನಾವಣೆ ನಡೆದು ಸರಾಸರಿ ಶೇ. 70 ಮಂದಿ ಮತ ನೀಡಿದರೆಂದು ಅಂದಾಜು ಮಾಡಲಾಗಿದೆ.
 

ರಷ್ಯದೊಡಗೂಡಿ ಗಗನ ಶೋಧನೆಗೆ ಕೆನೆಡಿ ಸಿದ್ಧ
ವಾಷಿಂಗ್ಟನ್, ಫೆ. 22 - ಶಾಂತಿ ಬಳಕೆ ಉದ್ದಿಶ್ಯದಿಂದ ಅಂತರಿಕ್ಷ ಶೋಧನೆ ಮತ್ತು ಸಹಕಾರಕ್ಕಾಗಿ ರಷ್ಯದೊಡಗೂಡಿ ಜಂಟಿ ಕಾರ್ಯಕ್ರಮ ಒಂದನ್ನು ರೂಪಿಸಲು ಇಂದು ಅಮೆರಿಕವು ಖಚಿತ ಯೋಜನೆಯನ್ನು ಸಿದ್ಧಗೊಳಿಸಲಾರಂಭಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT