ಈಗಾಗಲೇ ರಾಜಧಾನಿ ನವದೆಹಲಿ, ಹಿಮಾಚಲ ಪ್ರದೇಶ, ಗುಜರಾತ್, ಸಿಕ್ಕಿಂ, ಮೇಘಾಲಯ ಮತ್ತು ತ್ರಿಪುರ ಸೇರಿದಂತೆ ಕೆಲ ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಾಗರ್- ಹಾವೇಲಿ, ದಿಯೂ- ದಾಮನ್ನ ಮತ ಕೇಂದ್ರಗಳ ಸ್ಥಳಗಳನ್ನು ಗೂಗಲ್ ಮ್ಯಾಪ್ನಲ್ಲಿ ಗುರುತಿಸಲಾಗಿದ್ದು, ಇನ್ನುಳಿದ ಪ್ರದೇಶಗಳ ಮತ ಕೇಂದ್ರಗಳನ್ನೂ ಶೀಘ್ರವೇ ವೆಬ್ಸೈಟ್ನಲ್ಲಿ ಗುರುತಿಸುವುದಾಗಿ ಜಿಂದಾಲ್ ವಿವರಣೆ ನೀಡಿದರು.